ಟಾಟಾ ಏಸ್ ಗೋಲ್ಡ್ ಡೀಸೆಲ್ ಅವಲೋಕನ

2005ರಲ್ಲಿ ಟಾಟಾ ಮೋಟಾರ್ಸ್ ಸಣ್ಣ ವಾಣಿಜ್ಯ ವಾಹನ ಉದ್ಯಮದಲ್ಲಿ ಟಾಟಾ ಏಸ್ ಬಿಡುಗಡೆ ಮಾಡುವ ಮೂಲಕ ಮೊದಲ ಹೆಜ್ಜೆಯನ್ನು ಇಟ್ಟಿತ್ತು. ಅಂದಿನಿಂದ, ಟಾಟಾ ಏಸ್ ತನ್ನ ಎಲ್ಲಾ ಗ್ರಾಹಕರು ಮತ್ತು ಒಟ್ಟಾರೆ ಉದ್ಯಮ ಪರಿಸರವ್ಯವಸ್ಥೆಗೆ ಪ್ರಮುಖ ಆರ್ಥಿಕ ಮತ್ತು ಸಾಮಾಜಿಕ ಲಾಭಗಳನ್ನು ಒದಗಿಸುತ್ತಿದೆ. ಸಣ್ಣ ಆನೆ ಎಂದೇ ಜನಪ್ರಿಯವಾಗಿರುವ ಟಾಟಾ ಏಸ್ ಸುಮಾರು 22 ಲಕ್ಷಕ್ಕೂ ಹೆಚ್ಚು ಗ್ರಾಹಕರು ಯಶಸ್ವೀ ಉದ್ಯಮಿಗಳಾಗಲು ಸಹಕರಿಸಿರುವುದಲ್ಲದೆ, ಭಾರತದಲ್ಲಿ ಅತೀ ಹೆಚ್ಚು ಮಾರಾಟವಾಗುತ್ತಿರುವ ವಾಣಿಜ್ಯ ವಾಹನ ಬ್ರಾಂಡ್ ಆಗಿದೆ.

ಟಾಟಾ ಏಸ್ ಗೋಲ್ಡ್ ಡೀಸೆಲ್ ಬಿಎಸ್-6 ಈಗ ಅತ್ಯುತ್ತಮ ಮೈಲೇಜ್, ಉತ್ತಮ ಪಿಕ್ ಅಪ್, ಹೆಚ್ಚು ಪೆಲೋಡ್, ಹೆಚ್ಚು ಅನುಕೂಲ, ಕಡಿಮೆ ವೆಚ್ಚ ಮತ್ತು ಅಧಿಕ ಲಾಭದ ಜೊತೆಗೆ ಬರುತ್ತಿದೆ.

ಎಕ್ಸ್ ಶೋರೂಂ ಬೆಲೆ*

* ತೋರಿಸಿರುವ ಬೆಲೆಗಳು ಸೂಚಕ ಮತ್ತು ಬದಲಾವಣೆಗೆ ಒಳಪಟ್ಟಿವೆ

ಟಾಟಾ ಏಸ್ ಗೋಲ್ಡ್ ಡೀಸೆಲ್