ಟಾಟಾ ಏಸ್ ಗೋಲ್ಡ್ ಪೆಟ್ರೋಲ್ - ಲಾಭದಲ್ಲಿ ನಿಮ್ಮ ಜೊತೆಗಾರ

ಆರಂಭದಿಂದ ಈವರೆಗೆ 23 ಲಕ್ಷ ಉದ್ಯಮಿಗಳಿಗೆ ಅಧಿಕಾರವನ್ನು ನೀಡಿರುವ ಟಾಟಾ ಏಸ್ ಗೋಲ್ಡ್ ನ ದಂತಕತೆಯನ್ನು ಯಶಸ್ವಿಯಾಗಿ ಮುಂದುವರಿಸುತ್ತಿರುವ ಟಾಟಾ ಏಸ್ ಗೋಲ್ಡ್ ಪೆಟ್ರೋಲ್ ಧೀರ್ಘ ಕಾಲದವರೆಗೆ ನಿಮ್ಮ ಲಾಭದ ಸಹಭಾಗಿಯಾಗಲು ಸಿದ್ಧವಾಗಿದೆ. ಟಾಟಾ ಏಸ್ ಗೋಲ್ಡ್ ಪೆಟ್ರೋಲ್ ನಿಮಗೆ ವರ್ಷಗಳಿಂದ ಟಾಟಾ ಏಸ್ ನೆಲೆಯೂರಿಸಿರುವ ನಂಬಿಕೆ ಮತ್ತು ವಿಶ್ವಾಸಾರ್ಹತೆಯ ಜೊತೆಗೆ ಪೆಟ್ರೋಲ್ ಎಂಜಿನ್ನ ಲಾಭಗಳನ್ನು ಕೊಡಲಿದೆ. ಹೊಚ್ಚ ಹೊಸ ಪೆಟ್ರೋಲ್ ಪವರ್ ಟ್ರೈನ್ನಿಂದ ಚಾಲನೆಗೊಂಡಿರುವ ಟಾಟಾ ಏಸ್ ಗೋಲ್ಡ್ ಪೆಟ್ರೋಲ್ ವೇಗದ ಪಿಕಪ್ ಮತ್ತು ಉತ್ತಮ ಪೇಲೋಡ್ ಹೊಂದಿದ್ದು, ನಿಮ್ಮ ಮಹಾತ್ವಾಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಮತ್ತು ಹೆಚ್ಚು ಪ್ರವಾಸಗಳು, ತ್ವರಿತ ಸಾಗಾಟಗಳನ್ನು ಮಾಡಲು ನಿಮಗೆ ನೆರವಾಗಲಿದೆ. ನಗರದ ಸಾರಿಗೆಯಲ್ಲಿ ಮತ್ತು ಇಕ್ಕಟ್ಟಾದ ರಸ್ತೆಗಳಲ್ಲಿ ಮತ್ತು ಧೀರ್ಘ ಪ್ರಯಾಣದಲ್ಲೂ ಸಹ ಓಡಿಸಲು ಮಾದರಿ ವಾಹನವಾಗಿದೆ. ಟಾಟಾ ಏಸ್ ಗೋಲ್ಡ್ ಪೆಟ್ರೋಲ್ ವೈವಿಧ್ಯಮಯವಾಗಿ ಬಳಕೆಗೆ ಪರಿಪೂರ್ಣವೆನಿಸಿದೆ. ಅಂದರೆ, ಹಣ್ಣುಗಳು ಮತ್ತು ತರಕಾರಿಗಳು, ಪೀಠೋಪಕರಣಗಳು, ಗ್ರಾಹಕ ಉತ್ಪನ್ನಗಳು, ಬಾಟಲಿ ನೀರು, ಗ್ಯಾಸ್ ಸಿಲಿಂಡರ್ಗಳು, ಜವಳಿಗಳು, ಎಫ್ಎಂಸಿಜಿ, ತಂಪು ಪಾನೀಯಗಳು, ಹಾಲಿನ ಡೈರಿ ಉತ್ಪನ್ನಗಳ ಸಾಗಾಟ, ಮತ್ತು ತ್ಯಾಜ್ಯ ನಿರ್ವಹಣೆಗೂ ಬಳಸಬಹುದಾಗಿದೆ.

ನಿಮ್ಮ ಯಶಸ್ಸಿನ ಚೇತಕಶಕ್ತಿ ಕಂಡುಕೊಳ್ಳಿ

ಟಾಟಾ ಏಸ್ ಗೋಲ್ಡ್ ಡೀಸೆಲ್
ಟಾಟಾ ಏಸ್ ಗೋಲ್ಡ್ ಪೆಟ್ರೋಲ್
ಟಾಟಾ ಏಸ್ ಗೋಲ್ಡ್ ಸಿಎನ್ಜಿ
ಟಾಟಾ ಏಸ್ ಗೋಲ್ಡ್ ಡೀಸೆಲ್
ಟಾಟಾ ಏಸ್ ಗೋಲ್ಡ್ ಪೆಟ್ರೋಲ್
ಟಾಟಾ ಏಸ್ ಗೋಲ್ಡ್ ಸಿಎನ್ಜಿ

2005ರಲ್ಲಿ, ಟಾಟಾ ಮೋಟಾರ್ಸ್ ಸಣ್ಣ ವಾಣಿಜ್ಯ ವಾಹನದ ಉದ್ಯಮ ಪ್ರವೇಶಿಸುವ ಪ್ರಥಮ ಪ್ರಯತ್ನವಾಗಿ ಟಾಟಾ ಏಸ್ ಎನ್ನುವ ವಾಹನವನ್ನು ಪರಿಚಯಿಸಿತ್ತು. ಅದು ಭಾರತೀಯ ಮಾರುಕಟ್ಟೆಯಲ್ಲಿ ಕೊನೆಯ ಹಂತದ ಸಾಗಾಟ ವ್ಯವಸ್ಥೆಯಲ್ಲಿ ಕ್ರಾಂತಿಯನ್ನೇ ಮಾಡಿದೆ. ಮೊದಲ ಮಾರಾಟದಿಂದ, ಟಾಟಾ ಏಸ್ 22 ಲಕ್ಷಕ್ಕೂ ಅಧಿಕ ಉದ್ಯಮಿಗಳ ನಂಬಿಕಾರ್ಹ ಸಹಭಾಗಿಯಾಗಿದೆ ಮತ್ತು ದೇಶದಲ್ಲಿ ಏಕೈಕ ಅತಿದೊಡ್ಡ ವಾಣಿಜ್ಯ ವಾಹನ ಬ್ರಾಂಡ್ ಆಗಿ ಬೆಳೆದಿದೆ. ಸ್ವಯಂ ಉದ್ಯೋಗಕ್ಕೆ ಬಳಸುವ ವಾಹನವಾಗಿ ತನ್ನ ಗ್ರಾಹಕರಿಗೆ ಬಹಳಷ್ಟು ಸಾಮಾಜಿಕ ಮತ್ತು ಆರ್ಥಿಕ ಲಾಭಗಳನ್ನೂ ಟಾಟಾ ಏಸ್ ನೀಡಿದೆ.

ತಮ್ಮ ಸಮರ್ಪಿತ ಗ್ರಾಹಕರಿಗಾಗಿ ಪ್ರವರ್ತಕ ಮತ್ತು ಅನ್ವೇಷಕ ಉತ್ಪನ್ನಗಳನ್ನು ಒದಗಿಸುವ ತನ್ನ ದಂತಕತೆಯನ್ನು ಮುಂದುವರಿಸುತ್ತಾ, ಟಾಟಾ ಮೋಟಾರ್ಸ್ ಈಗ ಟಾಟಾ ಏಸ್ ಗೋಲ್ಡ್ ಡೀಸೆಲ್, ಪೆಟ್ರೋಲ್ ಮತ್ತು (ಸಿಎನ್ ಜಿ) ವೈವಿಧ್ಯಗಳನ್ನು ಬಿಎಸ್VI ಟೆಕ್ನಾಲಜಿದ ಜೊತೆಗೆ ಪರಿಚಯಿಸುತ್ತಿದೆ. ಟಾಟಾ ಏಸ್ ಗೋಲ್ಡ್ ತನ್ನ ಗ್ರಾಹಕರ ಹೆಚ್ಚು ಆದಾಯ ಗಳಿಕೆಗೆ ನೆರವಾಗಲು ಅತ್ಯುತ್ತಮ ಮೌಲ್ಯದ ಪ್ರತಿಪಾದನೆಯನ್ನು ಒದಗಿಸುವುದನ್ನು ಮುಂದುವರಿಸಿದೆ.

ಟಾಟಾ ಏಸ್ ಗೋಲ್ಡ್ BS6 - 6ರ ಭರವಸೆ

ಟಾಟಾ ಏಸ್ ಗೋಲ್ಡ್ BS6 ಟಾಟಾ ಏಸ್ ನ ಡಿಎನ್ಎ ಡಿಎನ್ಎ ಜೊತೆಗೆ ಬರುತ್ತದೆ - 6 ಆಶ್ವಾಸನೆಗಳ ಜೊತೆಗೆ

ಅಧಿಕ ಮೈಲೇಜ್

ಟಾಟಾ ಏಸ್
BS4ಕ್ಕಿಂತ ಉತ್ತಮ ಮೈಲೇಜ್

ಅಧಿಕ ಅನುಕೂಲ ಮತ್ತು ಆರಾಮ

ಹೆಚ್ಚಿನ ಅನುಕೂಲತೆಗಾಗಿ ಹೊಸ ಡಿಜಿಟಲ್
ಇನ್ಸ್ಟ್ರುಮೆಂಟ್ ಕ್ಲಸ್ಟರ್, ಯುಟಿಲಿಟಿ
ಹೋಲ್ಡರ್ & ಯುಎಸ್ಬಿ ಚಾರ್ಜರ್

ಅಧಿಕ ಪಿಕಪ್

ಅಧಿಕ ಶಕ್ತಿ,
ಪಿಕಪ್ ಮತ್ತು ಗ್ರೇಡೇಬಿಲಿಟಿ

ಕಡಿಮೆ ನಿರ್ವಹಣೆ ವೆಚ್ಚ

ಸರಳ ಎಂಜಿನ್, ಧೀರ್ಘ ಸರ್ವಿಸ್
ವೇಳಾವಧಿಗಳು ಮತ್ತು 2
ವರ್ಷಗಳು/ 72000ಕಿಮೀಗಳ ವಾರಂಟಿ

ಅಧಿಕ ಭಾರಹೊರುವ ಸಾಮರ್ಥ್ಯ

ಅತ್ಯಧಿಕ 750 ಕೆಜಿ ಭಾರ ಹೊರುವ
ಸಾಮರ್ಥ್ಯಕ್ಕಾಗಿ ಹೆವಿ ಡ್ಯೂಟಿ ಚಾಸಿ,
ಸಸ್ಪೆನ್ಷನ್ ಆಕ್ಸಲ್ ಗಳು

ಅಧಿಕ ಲಾಭಗಳು

ಅಧಿಕ ಇಂಧನ ಉಳಿತಾಯಗಳು, ಅಧಿಕ ಭಾರ
ಹೊರುವ ಸಾಮರ್ಥ್ಯ, ಕಡಿಮೆ ನಿರ್ವಹಣೆ ವೆಚ್ಚ

*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ
ಟಾಟಾ ಏಸ್ ಗೋಲ್ಡ್ BS6 - 6ರ ಭರವಸೆ

ಟಾಟಾ ಏಸ್ ಗೋಲ್ಡ್ BS6 ಟಾಟಾ ಏಸ್ ನ ಡಿಎನ್ಎ ಡಿಎನ್ಎ ಜೊತೆಗೆ ಬರುತ್ತದೆ - 6 ಆಶ್ವಾಸನೆಗಳ ಜೊತೆಗೆ

ಅಧಿಕ ಮೈಲೇಜ್
ಟಾಟಾ ಏಸ್ BS4ಕ್ಕಿಂತ ಉತ್ತಮ ಮೈಲೇಜ್
ಅಧಿಕ ಪಿಕಪ್
ಅಧಿಕ ಶಕ್ತಿ, ಪಿಕಪ್ ಮತ್ತು ಗ್ರೇಡೇಬಿಲಿಟಿ
ಅಧಿಕ ಭಾರಹೊರುವ ಸಾಮರ್ಥ್ಯ
ಅತ್ಯಧಿಕ 750 ಕೆಜಿ ಭಾರ ಹೊರುವ ಸಾಮರ್ಥ್ಯಕ್ಕಾಗಿ ಹೆವಿ ಡ್ಯೂಟಿ ಚಾಸಿ, ಸಸ್ಪೆನ್ಷನ್ ಆಕ್ಸಲ್ ಗಳು
ಅಧಿಕ ಅನುಕೂಲ ಮತ್ತು ಆರಾಮ
ಹೆಚ್ಚಿನ ಅನುಕೂಲತೆಗಾಗಿ ಹೊಸ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಯುಟಿಲಿಟಿ ಹೋಲ್ಡರ್ & ಯುಎಸ್ಬಿ ಚಾರ್ಜರ್
ಕಡಿಮೆ ನಿರ್ವಹಣೆ ವೆಚ್ಚ
ಸರಳ ಎಂಜಿನ್, ಧೀರ್ಘ ಸರ್ವಿಸ್ ವೇಳಾವಧಿಗಳು ಮತ್ತು 2 ವರ್ಷಗಳು/ 72000ಕಿಮೀಗಳ ವಾರಂಟಿ
ಅಧಿಕ ಲಾಭಗಳು
ಅಧಿಕ ಇಂಧನ ಉಳಿತಾಯಗಳು, ಅಧಿಕ ಭಾರ ಹೊರುವ ಸಾಮರ್ಥ್ಯ, ಕಡಿಮೆ ನಿರ್ವಹಣೆ ವೆಚ್ಚ
*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ

*Terms & conditions

Special Finance scheme of 0.99% for 3 years and 2.99% for 4 years. Interest savings under special finance scheme. Customer can opt either for the consumer scheme or the special finance scheme

*The Special financing scheme is applicable on all Ace Diesel variants: Ace HT, Ace Gold, Ace XL & Ace EX (Including cab chassis, high deck and container variants)