ಟಾಟಾ ಏಸ್ ಗೋಲ್ಡ್ ಡೀಸೆಲ್ ನಿರ್ದಿಷ್ಟತೆಗಳು

ಟಾಟಾ ಏಸ್ ಗೋಲ್ಡ್ ಡೀಸೆಲ್ ನಿರ್ದಿಷ್ಟತೆಗಳು

ಟಾಟಾ ಏಸ್ ಗೋಲ್ಡ್ ಡೀಸೆಲ್ ನಿರ್ದಿಷ್ಟತೆಗಳು

ಎಂಜಿನ್

 • ವಿಧ :2 ಸಿಲಿಂಡರ್, 700 ಸಿಸಿ ನ್ಯಾಚುರಲೀ ಆಸ್ಪಿರೇಟೆಡ್ ಡಿಐ ಎಂಜಿನ್
 • ಗರಿಷ್ಠ ಔಟ್ಪುಟ್ :14.7 ಕಿವಾ@ 3600 r/min
 • ಗರಿಷ್ಠ ಟಾರ್ಕ್ :45 ಎನ್ಎಂ @ 1800-2000 r/min

ಕ್ಲಚ್ ಮತ್ತು ಟ್ರಾನ್ಸ್ಮಿಶನ್

 • ಕ್ಲಚ್ :ಸಿಂಗಲ್ ಪ್ಲೇಟ್ ಡ್ರೈ ಫ್ರಿಕ್ಷನ್ ಡಯಾಫ್ರಾಮ್ ವಿಧ
 • ಗೇರ್ಬಾಕ್ಸ್ :ಜಿಬಿಎಸ್ 65-4/6.31
 • ಸ್ಟೀರಿಂಗ್ :ಮೆಕಾನಿಕಲ್, ವೇರಿಯೇಬಲ್ ಅನುಪಾತ (23.1 ರಿಂದ 28.9:1) ವೇರಿಯೇಬಲ್, 380 ಎಂಎಂ ವ್ಯಾಸ

ಬ್ರೇಕ್ಗಳು

 • ಫ್ರಂಟ್ :ಡಿಸ್ಕ್ ಬ್ರೇಕ್ಗಳು (ಸಿ51 ಕ್ಯಾಲಿಪರ್)
 • ರಿಯರ್ :ಡ್ರಮ್ ಬ್ರೇಕ್ಗಳು 200 ಎಂಎಂ ವ್ಯಾಸ x 30 ಎಂಎಂ

ಸಸ್ಪೆನ್ಷನ್

 • ಫ್ರಂಟ್ :ಪ್ಯಾರಬೋಲಿಕ್ ಲೀಫ್ ಸ್ಪ್ರಿಂಗ್
 • ರಿಯರ್ :ಸೆಮಿ - ಎಲಿಪ್ಟಿಕಲ್ ಲೀಫ್ ಸ್ಪ್ರಿಂಗ್

ವೀಲ್ಗಳು ಮತ್ತು ಟೈರ್ಗಳು

 • ಟೈರ್ಗಳು :145ಆರ್12 ಎಲ್ಟಿ 8ಪಿಆರ್ ರೇಡಿಯಲ್

ವಾಹನದ ಆಯಾಮಗಳು (ಎಂಎಂ)

 • ಉದ್ದ :3800
 • ಅಗಲ :1500
 • ಎತ್ತರ :1842 (ಭಾರರಹಿತ)
 • ವೀಲ್ಬೇಸ್ :2100
 • ಫ್ರಂಟ್ ಟ್ರ್ಯಾಕ್ :1300
 • ರಿಯರ್ ಟ್ರ್ಯಾಕ್ :1320
 • ಗ್ರೌಂಡ್ ಕ್ಲಿಯರೆನ್ಸ್ :160
 • ಕಾರ್ಗೋ ಬಾಕ್ಸ್ ಆಯಾಮಗಳು :2200 mm X 1490 mm x 300 mm
 • ಕನಿಷ್ಠ ಟರ್ನಿಂಗ್ ಸರ್ಕಲ್ ರೇಡಿಯಸ್ :4300

ಫ್ಯೂಯೆಲ್ ಟ್ಯಾಂಕ್ ಸಾಮರ್ಥ್ಯ

 • ಫ್ಯೂಯೆಲ್ ಟ್ಯಾಂಕ್ ಸಾಮರ್ಥ್ಯ :30 ಲೀಟರ್

ಕಾರ್ಯದಕ್ಷತೆ

 • ಗರಿಷ್ಠ ಗ್ರೇಡೇಬಿಲಿಟಿ : 27.5%

ತೂಕಗಳು

 • ಗರಿಷ್ಠ ಜಿವಿಡಬ್ಲ್ಯು :1670 ಕೆಜಿ
 • ಕರ್ಬ್ ತೂಕ :920 ಕೆಜಿ