ಟಾಟಾ ಏಸ್ ಕತೆ

ಟಾಟಾ ಏಸ್ ಕತೆ

ಟಾಟಾ ಏಸ್ ಕತೆ

2005ರಲ್ಲಿ ಬಿಡುಗಡೆ ಮಾಡಲಾದ ಟಾಟಾ ಏಸ್ ದೇಶದ ಸರಕು ಸಾಗಾಟ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದೆ; ಹೊಸ ಉದ್ಯಮಗಳ ಹುಟ್ಟು, ಉದ್ಯೋಗಗಳ ಸೃಷ್ಟಿ ಮತ್ತು ಉದ್ಯಮಶೀಲತೆಗೆ ಉತ್ತೇಜನ ನೀಡಿದೆ. ದೇಶವಿಡೀ ಜನರು ಎಲ್ಲಾ ರೀತಿಯ ಪ್ರದೇಶ ಮತ್ತು ಹವಾಮಾನದ ಸ್ಥಿತಿಗಳಲ್ಲಿ ಈ ಬ್ರಾಂಡ್ನ ಕಾರ್ಯಕ್ಷಮತೆ ಮತ್ತು ಬಾಳಿಕೆಯನ್ನು ಮೆಚ್ಚಿಕೊಂಡಿದ್ದಾರೆ.

22 ಲಕ್ಷ ಉದ್ಯಮಿಗಳ ನಂಬಿಕಾರ್ಹ ಟಾಟಾ ಏಸ್ 15 ವರ್ಷಗಳಿಂದ ಮಿನಿ ಟ್ರಕ್ ವಿಭಾಗದಲ್ಲಿ ಗ್ರಾಹಕರ ನಂಬರ್ 1 ಆಯ್ಕೆಯಾಗಿದೆ. ಇತ್ತೀಚೆಗೆ ಟಾಟಾ ಏಸ್ ಸರಣಿಗೆ ಸೇರಿಸಲಾಗಿರುವ ಹೊಸ ಟಾಟಾ ಏಸ್ ಗೋಲ್ಡ್ ಪೆಟ್ರೋಲ್ ಅಧಿಕ ಮೈಲೇಜ್, ಅಧಿಕ ಪವರ್ ಮತ್ತು ಪಿಕಪ್, ಅಧಿಕ ಭಾರ, ಅಧಿಕ ಅನುಕೂಲ ಮತ್ತು ಕಡಿಮೆ ನಿರ್ವಹಣೆ ವೆಚ್ಚದ ಖಾತರಿಯನ್ನು ನೀಡುತ್ತಿದ್ದು, ಈ ಶ್ರೇಣಿಯ ಇತರ ವಾಹನಗಳಿಗೆ ಹೋಲಿಸಿದಲ್ಲಿ ಅತ್ಯಧಿಕ ಆದಾಯವನ್ನು ನಿಮಗೆ ಕೊಡುತ್ತದೆ.

2005 ಟಾಟಾ ಏಸ್, ಭಾರತದ ಮೊದಲ ಮಿನಿ ಟ್ರಕ್, ಬಿಡುಗಡೆ

2005

  • ಟಾಟಾ ಏಸ್, ಭಾರತದ ಮೊದಲ ಮಿನಿ ಟ್ರಕ್, ಬಿಡುಗಡೆ
ಬಿಬಿಸಿ ಟಾಪ್ ಗೇರ್’ ವಿನ್ಯಾಸ 2006 ವರ್ಷದ ಪ್ರಶಸ್ತಿಯನ್ನು ಗೆದ್ದ ಟಾಟಾ ಏಸ್

2006

  • ಟಾಟಾ ಏಸ್ ಎಚ್ಟಿ ಬಿಡುಗಡೆ
  • ‘ಬಿಬಿಸಿ ಟಾಪ್ ಗೇರ್’ ವಿನ್ಯಾಸ 2006 ವರ್ಷದ ಪ್ರಶಸ್ತಿಯನ್ನು ಗೆದ್ದ ಟಾಟಾ ಏಸ್
ಟಾಟಾ ಏಸ್ 1 ಲಕ್ಷ ಮಾರಾಟ ಗುರಿಯನ್ನು ದಾಟಿದೆ

2007

  • ಟಾಟಾ ಏಸ್ 1 ಲಕ್ಷ
    ಮಾರಾಟ ಗುರಿಯನ್ನು ದಾಟಿದೆ
  • ಪ್ರಯಾಣಿಕರ ಸಾಗಾಟಕ್ಕಾಗಿ
    ಟಾಟಾ ಮ್ಯಾಜಿಕ್ ಬಿಡುಗಡೆ

2008

  • ಪಂತ್ನಗರ್ನಲ್ಲಿ ಸಮರ್ಪಿತ ಘಟಕದ ಸ್ಥಾಪನೆ
  • ಟಾಟಾ ಏಸ್ ಸಿಎನ್ಜಿ ಬಿಡುಗಡೆ
ಪಂತ್ನಗರ್ನಲ್ಲಿ ಸಮರ್ಪಿತ ಘಟಕದ ಸ್ಥಾಪನೆ

2009

  • ಟಾಟಾ ಸೂಪರ್ ಏಸ್ ಮತ್ತು ಟಾಟಾ ಏಸ್ ಇಎಕ್ಸ್ ಬಿಡುಗಡೆ
ಒಟ್ಟು ಮಾರಾಟ 5 ಲಕ್ಷದ ಗಡಿ ದಾಟಿದೆ

2010

  • ಟಾಟಾ ಏಸ್- ಭಾರತದ ಮೊದಲ
    ಪ್ರತೀ ವರ್ಷ -1 ಲಕ್ಷ -ಸಿವಿ ಬ್ರಾಂಡ್
  • ಒಟ್ಟು ಮಾರಾಟ 5 ಲಕ್ಷದ ಗಡಿ ದಾಟಿದೆ
ಟಾಟಾ ಮ್ಯಾಜಿಕ್ ಐರಿಸ್ ಮತ್ತು ಟಾಟಾ ಏಸ್ ಜಿಪ್ ಬಿಡುಗಡೆ

2011

  • ಟಾಟಾ ಮ್ಯಾಜಿಕ್ ಐರಿಸ್ ಮತ್ತು ಟಾಟಾ ಏಸ್ ಜಿಪ್ ಬಿಡುಗಡೆ
ಒಟ್ಟು ಏಸ್ ಕುಟುಂಬದಲ್ಲಿ 1 ದಶಲಕ್ಷ ವಾಹನಗಳ ಮಾರಾಟದ ಸಂಭ್ರಮಾಚರಣೆ

2012

  • ಒಟ್ಟು ಏಸ್ ಕುಟುಂಬದಲ್ಲಿ 1 ದಶಲಕ್ಷ ವಾಹನಗಳ ಮಾರಾಟದ ಸಂಭ್ರಮಾಚರಣೆ
ಹೊಸ ಸೂಪರ್ ಏಸ್ ಮಿಂಟ್ ಬಿಡುಗಡೆ

2014

  • ಹೊಸ ಸೂಪರ್ ಏಸ್ ಮಿಂಟ್ ಬಿಡುಗಡೆ

2015

  • ಏಸ್ ಮೆಗಾ ಸ್ಮಾಲ್ ಪಿಕಪ್ ಬಿಡುಗಡೆ
ಏಸ್ ಮೆಗಾ ಸ್ಮಾಲ್ ಪಿಕಪ್ ಬಿಡುಗಡೆ
ಟಾಟಾ ಏಸ್ ಕುಟುಂಬದ ಮಾರಾಟ 2 ದಶಲಕ್ಷ ಗುರಿಯನ್ನು ದಾಟಿದೆ

2016

  • ಏಸ್ ಜಿಪ್
    ಸಿಎನ್ಜಿ ಬಿಡುಗಡೆ
Tata Ace Gold Trucks
ಎಕ್ಸ್ಎಲ್ ಶ್ರೇಣಿಯ ಪರಿಚಯ

2017

  • ಎಕ್ಸ್ಎಲ್ ಶ್ರೇಣಿಯ ಪರಿಚಯ
  • ಟಾಟಾ ಏಸ್ ಕುಟುಂಬದ ಮಾರಾಟ 2 ದಶಲಕ್ಷ ಗುರಿಯನ್ನು ದಾಟಿದೆ
  • ಪ್ರತಿ 3 ನಿಮಿಷಕ್ಕೆ 1 ಟಾಟಾ ಏಸ್ ಮಾರಾಟವಾಗುತ್ತಿದೆ

2018

  • ಏಸ್ ಗೋಲ್ಡ್ ಬಿಡುಗಡೆ
ಟಾಟಾ ಏಸ್ ಕುಟುಂಬದ ಮಾರಾಟ 2 ದಶಲಕ್ಷ ಗುರಿಯನ್ನು ದಾಟಿದೆ

2020

  • ಏಸ್ ಗೋಲ್ಡ್
    ಪೆಟ್ರೋಲ್ ಬಿಡುಗಡೆ
ಏಸ್ ಗೋಲ್ಡ್ ಬಿಡುಗಡೆ

2021

  • ಏಸ್ ಗೋಲ್ಡ್ ಪೆಟ್ರೋಲ್ ಸಿಎಕ್ಸ್
    ಬಿಡುಗಡೆ
Tata Ace 2 Lakh Milestone

2022

  • ಏಸ್ ಗೋಲ್ಡ್
    ಸಿಎನ್‌ಜಿ+ & ಏಸ್ HT+ ಬಿಡುಗಡೆ
Tata Ace 2 Lakh Milestone