loading

ಈಗಾಲೇ ವಿಚಾರಿಸಿ

ಮೇಲೆ ಕ್ಲಿಕ್ ಮಾಡುವ ಮೂಲಕ, ಟಾಟಾ ಮೋಟಾರ್ಸ್ ಅಥವ ಅದರ ಸಹಚರರಿಂದ ನಾನು ಟಾಟಾ ವಾಹನಗಳನ್ನು ಖರೀದಿಸಲು ನೆರವಿಗಾಗಿ ನನ್ನ ಮೊಬೈಲ್ ಸಂಖ್ಯೆಗೆ ಕರೆ ಸ್ವೀಕರಿಸಲು ಸಿದ್ಧನಿದ್ದೇನೆ ಎಂದು ಒಪ್ಪಿಕೊಳ್ಳುತ್ತೇನೆ

Check
ಧನ್ಯವಾದಗಳು ಟಾಟಾ ಏಸ್ ಮೇಲೆ ನಿಮ್ಮ ಆಸಕ್ತಿಗೆ ಧನ್ಯವಾದಗಳು. ನಮ್ಮ ತಂಡ ಶೀಘ್ರವೇ ನಿಮ್ಮನ್ನು ಸಂಪರ್ಕಿಸಲಿದೆ


ಟಾಟಾ ಏಸ್ ಟ್ರಕ್ ಯೋಗ್ಯತಾ ಪತ್ರಗಳು

Ramdas More

ರಾಮ್ ದಾಸ್ ಮೋರೆ

ಪುಣೆ

ಟಾಟಾ ಏಸ್ ನನ್ನ ಜೀವನವನ್ನೇ ಬದಲಾಯಿಸಿತು. ಈಗ ನಾನು ಸಂತೋಷವಾಗಿರುವುದಷ್ಟೇ ಅಲ್ಲ, ಚಾಲಕರೂ ಕೂಡ ಟಾಟಾ ಏಸ್ ಮಿನಿ ಟ್ರಕ್ ನಿಂದ ಬಹಳ ಸಂತೋಷವಾಗಿದ್ದಾರೆ.

ವಿಡೀಯೋ ವೀಕ್ಷಿಸಿ
N Satya Narayan

ಎನ್ ಸತ್ಯನಾರಾಯಣ

ಚೆನ್ನೈ, ತಮಿಳುನಾಡು

ಎರಡು ವಾಹನಗಳೂ ನಾಲ್ಕಾದವು. ಈಗ ನನ್ನ ಬಳಿ ಮೂರು ಟಾಟಾ 07ಗಳೂ ಒಳಗೊಂಡಂತೆ ಒಟ್ಟು 7 ವಾಹನಗಳಿವೆ. ವಾಹನಗಳ ಹೆಚ್ಚಿನ ಸಂಖ್ಯೆಯಿಂದಾಗಿ ನನ್ನ ಲಾಭವೂ ಹೆಚ್ಚಾಯಿತು. ನನ್ನದೇ ಸ್ವಂತ

ಮುಂದೆ ಓದಿ ವಿಡೀಯೋ ವೀಕ್ಷಿಸಿ
Mazhar Alam Khan

ಮಜಹರ್ ಆಲಂ ಖಾನ್

ಮುಂಬೈ

ನಾನು ಟಾಟಾ ಏಸ್ ಮಿನಿ ಟ್ರಕ್ ಖರೀದಿಸಿದಾಗ ನನ್ನ ಅದೃಷ್ಟವೇ ಬದಲಾಯಿತು. ನನ್ನ ಸಂಪಾದನೆ ಹೆಚ್ಚಾಗಿ ಸಮಾಜದಲ್ಲಿ ನಾನು ಗೌರವಿಸಲ್ಪಡುವಂತಹ ವ್ಯಕ್ತಿಯಾದೆ. ನನ್ನ ಎಲ್ಲಾ ಮಕ್ಕಳನ್ನೂ ನಾನು

ಮುಂದೆ ಓದಿ ವಿಡೀಯೋ ವೀಕ್ಷಿಸಿ
Dilip Jain

ದಿಲೀಪ್ ಜೈನ್

ಧುಲೆ, ಮಹಾರಾಷ್ಟ್ರ

ನಾವು ಒಂದು ಚಿಕ್ಕ ಉಪ್ಪಿನ ವ್ಯಾಪಾರ ನಡೆಸುತ್ತಿದ್ದೆವು. 007ರಲ್ಲಿ ನಾವು ಒಂದು ಟಾಟಾ ಏಸ್ ಮಿನಿ ಟ್ರಕ್ ಕೊಂಡುಕೊಂಡೆವು. ಶೀಘ್ರದಲ್ಲೇ ಆ ಸಂಖ್ಯೆ 1ರಿಂದ 7ಕ್ಕೆ ಏರಿತು. ನಾನು 3 ಮನೆಗಳನ್ನು ಕಟ್ಟಿಸಿದೆ. ಅಷ್ಟೇ ಅಲ್ಲದೆ, ನನ್ನ ಸಹೋದರಿಯರು ಮತ್ತು ಹೆಣ್ಣುಮಗಳ .

ಮುಂದೆ ಓದಿ ವಿಡೀಯೋ ವೀಕ್ಷಿಸಿ
KC Chandrashekhar

ಕೆ ಸಿ ಚಂದ್ರಶೇಖರ್

ಬೆಂಗಳೂರು, ಕರ್ನಾಟಕ

ನನ್ನ ಸಹೋದರನ ಸಾರಿಗೆ ವ್ಯಾಪಾರದಿಂದ ಪ್ರೇರಿತನಾಗಿ ನಾನು ಒಂದು ಟಾಟಾ ಏಸ್ ಮಿನಿ ಟ್ರಕ್ ಖರೀದಿಸಿದೆ. ಹೊಸ ಏಸ್ ನೊಂದಿಗೆ, ಉತ್ಪನ್ನ ಡೆಲಿವರಿಗಳನ್ನು ಸಮಯಕ್ಕೆ ಸರಿಯಾಗಿ ಮಾಡುವುದು ಸಾಧ್ಯವಾಯಿತು. ನನ್ನ ಚಾಲಕರು ವಾಹನವನ್ನು

ಮುಂದೆ ಓದಿ ವಿಡೀಯೋ ವೀಕ್ಷಿಸಿ
Mohd Mahmood

ಮೊಹಮ್ಮದ್ ಮಹ್ಮೂದ್

ಹೈದರಾಬಾದ್, ತೆಲಂಗಾಣ

ನಾನು ಟಾಟಾ ಏಸ್ ಮಿನಿ ಟ್ರಕ್ ಖರೀದಿಸಿದ ಬಳಿಕ ನನ್ನ ಉಪ್ಪಿನ ವ್ಯಾಪಾರ ಸುಧಾರಿಸಿತು. ನನಗೆ ನನ್ನ ಮಕ್ಕಳ ವಿವಾಹಗಳಿಗೆ ವೆಚ್ಚ ಮಾಡುವುದು ಸಾಧ್ಯವಾಯಿತಲ್ಲದೆ, ನನ್ನ ಮನೆಯನ್ನೂ ಪುನಃ

ಮುಂದೆ ಓದಿ ವಿಡೀಯೋ ವೀಕ್ಷಿಸಿ
Ishvarbhai Ramchandbhai Raval

ಈಶ್ವರ್ ಭಾಯ್ ರಾಮ್ ಚಂದ್ ಭಾಯ್ ರಾವಲ್

ಪಟಾಣ್, ಗುಜರಾತ್

ನಾನು ಒಬ್ಬ ಕೂಲಿಯಾವನಾಗಿ ಕೆಲಸ ಮಾಡಿ ದಿನಕ್ಕೆ ಕೇವಲ ರೂ.100 ಗಳಿಸುತ್ತಿದ್ದೆ. 2006ರಲ್ಲಿ ನಾನು ನನ್ನ ಸ್ವಂತ ವ್ಯಾಪಾರವನ್ನು ಆರಂಭಿಸಲು ನಿರ್ಧರಿಸಿದಾಗ, ಒಬ್ಬ ಸ್ನೇಹಿತನ ಸಲಹೆ ಮೇರೆಗೆ ಒಂದು ಟಾಟಾ ಏಸ್

ಮುಂದೆ ಓದಿ ವಿಡೀಯೋ ವೀಕ್ಷಿಸಿ
Jayanti bhai Patel

ಜಯಂತಿ ಭಾಯಿ ಪಟೇಲ್

ಗುಜರಾತ್

"2001ರಲ್ಲಿ ಭೂಕಂಪ ಆದಾಗ ನನ್ನ ವ್ಯಾಪಾರ ಬಹಳವಾಗಿ ಹಾನಿಯಾಯಿತು. ನನ್ನ ಜೀವನವನ್ನು ಮತ್ತೆ ಸರಿದಾರಿಗೆ ತರುವುದಕ್ಕೆ ಟಾಟಾ ಏಸ್ ಮಿನಿ ಟ್ರಕ್ ಖರೀದಿಸಲು ನಾನು ಮಾಡಿದ ನಿರ್ಧಾರವೇ ಕಾರಣವಾಗಿದೆ."

ವಿಡೀಯೋ ವೀಕ್ಷಿಸಿ
Rajkumar

ರಾಜ್ ಕುಮಾರ್

ಚಂಧೀಘಡ

ನನ್ನ ತಂದೆ ಒಬ್ಬ ರೈತ. ನಮ್ಮ ಕೆಟ್ಟ ಆರ್ಥಿಕ ಪರಿಸ್ಥಿತಿಯಿಂದಾಗಿ ನನಗೆ ಹೆಚ್ಚು ಓದಲಾಗಲಿಲ್ಲ. ಆದರೆ ನಾನು 9ರಿಂದ 5ರ ತನಕ ಕೆಲಸ ಮಾಡುವ ವ್ಯಕ್ತಿಯೂ ಅಲ್ಲ ಎಂದು ನನಗೆ ತಿಳಿದಿತ್ತು. ಒಂದು ದಿನ

ಮುಂದೆ ಓದಿ ವಿಡೀಯೋ ವೀಕ್ಷಿಸಿ
Laxmidar Das

ಲಕ್ಷ್ಮಿದಾರ್ ದಾಸ್

ಭುವನೇಶ್ವರ, ಒರಿಸ್ಸಾ

ನನ್ನ ಮಗಳು ಹುಟ್ಟಿದ ಮೇಲೆ ನಾವು ಒದಿಶಾದಿಂದ ಕಾಲಹಂಡಿಗೆ ಹೋದೆವು. ಭುವನೇಶ್ವರದಲ್ಲಿ ನನಗೆ ಯಾವ ಕೆಲಸವೂ ಇರಲಿಲ್ಲ. ನನ್ನ ಬಳಿ ಹಣ ಇರಲಿಲ್ಲ. ಕೊನೆಗೆ, ಗುತ್ತಿಗೆಯ ಮೇಲೆ ನಾನು ಒಂದು ಟಾಟಾ ಏಸ್

ಮುಂದೆ ಓದಿ ವಿಡೀಯೋ ವೀಕ್ಷಿಸಿ
Krishna Koli

ಕೃಷ್ಣ ಕೋಲಿ

ಮುಂಬೈ, ಮಹಾರಾಷ್ಟ್ರ

ನಾನು ಒಬ್ಬ ಡೆಲಿವರಿ ಬಾಯ್ ಆಗಿದ್ದೆ ಮತ್ತು ರೂ. 800 ಗಳಿಸುತ್ತಿದ್ದೆ. ಆ ಸಂಬಳದಿಂದ ನೀವು ಬದುಕುವುದು ಸಾಧ್ಯವಿಲ್ಲ. ನಾನು ನನ್ನ ಕನಸುಗಳು ಮತ್ತು ವಾಸ್ತವತೆಯ ನಡುವೆ ಒಂದನ್ನು ಆಯ್ದುಕೊಳ್ಳಬೇಕಿತ್ತು.

ಮುಂದೆ ಓದಿ ವಿಡೀಯೋ ವೀಕ್ಷಿಸಿ
Honey Bindal

ಹನಿ ಬಿಂಡಾಲ್

ರಾಯ್‌ಪುರ, is ಛತ್ತೀಸಗಢ್

ನಾನು ಯುಪಿಎಸ್ ಸಿ ಪರೀಕ್ಷೆಗಳಿಗಾಗಿ ಓದಿದೆನಾದರೂ ಅದನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ನನ್ನ ಕೆಲಸವನ್ನು ಬಿಡುವುದೂ ಬಹಳ ಕಷ್ಟವಾಗಿತ್ತು. ಒಂದು ವ್ಯಾಪಾರ ಆರಂಭಿಸಿದಾಗ ನಮಗೆ ಒಂದು ನಿಶ್ಚಿತ ಸಂಬಳ ಬರುವುದಿಲ್ಲ. ಆದರೆ ನಾನೇ ಏನಾದರೂ

ಮುಂದೆ ಓದಿ ವಿಡೀಯೋ ವೀಕ್ಷಿಸಿ
Bali Thakur

ಬಾಲಿ ಠಾಕೂರ್

ರಾಯ್‌ಪುರ, is ತ್ತೀಸ್‌ಗ h

ನಾನು ನನ್ನ 10ನೆ ತರಗತಿಯಲ್ಲಿದ್ದಾಗ ನನ್ನ ತಂದೆ ಕೆಲಸ ಕಳೆದುಕೊಂಡರು. ಕುಟುಂಬಕ್ಕೆ ಬೆಂಬಲ ನೀಡಲು ನಾನು ಕೆಲಸಕ್ಕೆ ಸೇರಿಕೊಂಡೆ. ದಿನಪತ್ರಿಕೆಯಲ್ಲಿ ಜಾಹೀರಾತು ನೋಡಿದ ಬಳಿಕ ನಾನು ಒಂದು ಟಾಟಾ ಏಸ್ ಖರೀದಿಸಿದೆ. ನಾನು

ಮುಂದೆ ಓದಿ ವಿಡೀಯೋ ವೀಕ್ಷಿಸಿ
Vivek Sharma

ವಿವೇಕ್ ಶರ್ಮಾ

ಇಂದೋರ್, ಮಧ್ಯಪ್ರದೇಶ

ನಾನು ರೀಟೇಲ್ ಮತ್ತು ಫೈನಾನ್ಸ್ ನಲ್ಲಿ ಎಮ್ ಬಿ ಎ ಮಾಡಿದ್ದೇನೆ. ನಾನು ಒಂದು ಎಫ್ ಎಮ್ ಸಿ ಜಿ ಸಂಸ್ಥೆಯಲ್ಲಿ ನನ್ನ ಇಂಟರ್ನ್ ಶಿಪ್ ಮಾಡಿದೆ ಮತ್ತು ಅಲ್ಲಿ ವ್ಯಾಪಾರದ ಅನೇಕ ಸಂಗತಿಗಳನ್ನು

ಮುಂದೆ ಓದಿ ವಿಡೀಯೋ ವೀಕ್ಷಿಸಿ
Sangam Tulsi Laxman Rao

ಸಂಗಂ ತುಲಸಿ ಲಕ್ಷ್ಮಣ್ ರಾವ್ ವಿಜಯವಾಡ, ಆಂಧ್ರಪ್ರದೇಶ

ವಿಜಯವಾಡ, ಆಂಧ್ರಪ್ರದೇಶ

ನನ್ನ ಪ್ರಪ್ರಥಮ ಟಾಟಾ ಏಸ್ ಮಿನಿ ಟ್ರಿಕ್ ಓಡಿಸಿದ ಕೇವಲ 4 ದಿನಗಳೊಳಗೆ ಅದು ಬಹಳ ಚೆನ್ನಾಗಿದೆ ಎಂದು ನನಗೆ ಮನದಟ್ಟಾಯಿತು. ನಿರ್ವಹಣೆ ಅತಿ ಸುಲಭವಾಗಿತ್ತು ಮತ್ತು ಭಾರಹೊರುವ ಸಾಮರ್ಥ್ಯವೂ ಉತ್ತಮವಾಗಿತ್ತು. ಇದರಿಂದ ನನ್ನ ವ್ಯಾಪಾರ ಸುಧಾರಿಸಿತು.

ಮುಂದೆ ಓದಿ ವಿಡೀಯೋ ವೀಕ್ಷಿಸಿ
Osman Shaikh

ಓಸ್ಮಾನ್ ಶೈಕ್

ಲಾತೂರ್, ಮಹಾರಾಷ್ಟ್ರ

ನಾನು ಒಂದು ಶೂ ಅಂಗಡಿಯ ಮಾಲೀಕನಾಗಿದ್ದೆ ಮತ್ತು ಅದರಿಂದ ಬರುವ ಆದಾಯ ಯಾವುದಕ್ಕೂ ಸಾಲುತ್ತಿರಲಿಲ್ಲ. ಆಗ ಟಾಟಾ ಮೋಟಾರ್ಸ್ ನಿಂದ ಯಾರೋ ಒಬ್ಬರು ಬಂದು ನನ್ನ ಅಂಗಡಿಗೆ ಭೇಟಿ ನೀಡಿ ಟಾಟಾ ಏಸ್ ಮಿನಿ ಟ್ರಕ್ ಅನ್ನು ಕಂತುಗಳಲ್ಲಿ ಖರೀದಿಸಲು ನನಗೆ ಸಹಾಯ ಮಾಡಿದರು.

ಮುಂದೆ ಓದಿ ವಿಡೀಯೋ ವೀಕ್ಷಿಸಿ
Ramdas More

ಶಶಿಕಾಂತ್ ಇನ್ನಷ್ಟು

ಪುಣೆ, ಮಹಾರಾಷ್ಟ್ರ

"ಟಾಟಾ ಏಸ್ ಮಿನಿ ಟ್ರಕ್ ನನ್ನ ಲಕ್ಷ್ಮಿ. ನನ್ನ ಹೆಂಡತಿ ತೀರಿಕೊಂಡ ನಂತರ ನನ್ನ ಜೀವನವನ್ನು ಮರಳಿಕೊಡುವುದಕ್ಕೆ ಅದು ನೆರವಾಗಿದೆ. ಅದರ ಸಹಾಯದಿಂದ ನಾನು ನನ್ನ ಮಕ್ಕಳನ್ನು

ಮುಂದೆ ಓದಿ ವಿಡೀಯೋ ವೀಕ್ಷಿಸಿ
Mohd fakru Miya

ಮೊಹದ್ ಫಕ್ರು ಮಿಯಾ

ಹೈದರಾಬಾದ್, ತೆಲಂಗಾಣ

"ನಾನು ಕಷ್ಟಪಟ್ಟು ಕೆಲಸ ಮಾಡುವುದರಲ್ಲಿ ನಂಬಿಕೆ ಇರಿಸಿದ್ದೇನೆ ಮತ್ತು ಈಗ್ಗೆ 25 ವರ್ಷಗಳಿಂದ ಚಾಲಕನಾಗಿದ್ದೇನೆ. 2006ರಲ್ಲಿ ನನ್ನ ಮೊಟ್ಟಮೊದಲ ಟಾಟಾ ಏಸ್ ಮಿನಿ ಟ್ರಕ್ ಖರೀದಿಸುವ ಮುನ್ನ ನನ

ಮುಂದೆ ಓದಿ ವಿಡೀಯೋ ವೀಕ್ಷಿಸಿ
Madhava Reddy

ಮಾಧವ ರೆಡ್ಡಿ

ಹೈದರಾಬಾದ್, ತೆಲಂಗಾಣ

"ನಾನು ಹಳ್ಳಿಗಳಿಂದ ಹೈದರಾಬಾದಿನ ಮಾರುಕಟ್ಟೆಗಳಿಗೆ ತರಕಾರಿಗಳನ್ನು ಸಾಗಿಸುತ್ತಿದ್ದೆ. ನನಗೆ ಮನೆ ಇರಲಿಲ್ಲ ಮತ್ತು ಆದಾಯವು ಬಹಳ ಕಡಿಮೆಯಾಗಿತ್ತು. 2003ರಲ್ಲಿ ನಾನು ತ್ರಿಚಕ್ರ ವಾಹನ ಓಡಿಸಲಾರಂಭಿಸಿದೆ. ಆದರೆ ತರಕಾರಿ ಮಾರಾಟಗಾರರಿಗೆ ಅದನ್ನು ನನ್ನ ಗಾಡಿಯೊಳಗೆ ಹಾಕುವಾಗ ತೊಂದರೆಯಾಗುತ್ತಿತ್ತು.

ಮುಂದೆ ಓದಿ ವಿಡೀಯೋ ವೀಕ್ಷಿಸಿ
Laxmanan Adikesavan

ಲಕ್ಷ್ಮಣನ್ ಆದಿಕೇಶವನ್

ಚೆನ್ನೈ,ತಮಿಳುನಾಡು

2004ರಲ್ಲಿ ನನ್ನ 10ನೆ ತರಗತಿ ಮುಗಿಸಿದ ಬಳಿಕ ಕೇವಲ ರೂ.150ರೊಂದಿಗೆ ನಾನು ಚೆನ್ನೈಗೆ ಬಂದೆ. ನನ್ನದೇ ಸ್ವಂತ ದಿನಸಿ ಅಂಗಡಿ ಮತ್ತು ನೀರಿನ ಕ್ಯಾನ್ ನ ವ್ಯಾಪಾರ ಆರಂಭಿಸುವ ಮುನ್ನ ನಾನು ಕೆಲವು ಅಂಗಡಿಗಳಲ್ಲಿ ಕೆಲಸ ಮಾಡಿದೆ. ಅಲ್ಲಿಂದ ನಾನು

ಮುಂದೆ ಓದಿ ವಿಡೀಯೋ ವೀಕ್ಷಿಸಿ
ಓಟೇಶ್ವರ ರಾವ್

ಓಟೇಶ್ವರ ರಾವ್

ವಿಜಯವಾಡ, ಆಂಧ್ರಪ್ರದೇಶ

"ನಾನು ಕೆಲವು ಜನರೊಡಗೂಡಿ ಕೈಗಾಡಿ ಮತ್ತು ರಿಕ್ಷಾ ಓಡಿಸುತ್ತಿದ್ದೆ. ಒಂದು ದಿನ 2012ರಲ್ಲಿ ನಾನು ಮಾರುಕಟ್ಟೆಯಲ್ಲಿ ಟಾಟಾ ಏಸ್ ಮಿನಿ ಟ್ರಕ್ ನೋಡಿದೆ ಮತ್ತು ಅದನ್ನುಖರೀದಿಸಿದೆ. ಇದ್ದಕ್ಕಿದ್ದಂತೆ ನಾವು ಆಂಧ್ರದ ಸುತ್ತಮುತ್ತ ಸುಮಾರು 150-200

ಮುಂದೆ ಓದಿ ವಿಡೀಯೋ ವೀಕ್ಷಿಸಿ
ದೇವ್ ರೆಡ್ಡಿಶ್ರೀರಾಮ್ ರೆಡ್ಡಿ

ದೇವ್ ರೆಡ್ಡಿಶ್ರೀರಾಮ್ ರೆಡ್ಡಿ

ವಿಜಯವಾಡ, ಆಂಧ್ರಪ್ರದೇಶ

ದೇವ್ ರೆಡ್ಡಿ ಶ್ರೀರಾಮ್ ರೆಡ್ಡಿ ವಿಜಯವಾಡ ಆಂಧ್ರಪ್ರದೇಶ" "ನಮ್ಮ ಹೆಸರು ದೇವ್ ರೆಡ್ಡಿ ಮತ್ತು ಶ್ರೀರಾಮ್ ರೆಡ್ಡಿ. ಲೋಡ್ ಟ್ರಾನ್ಸ್ ಪೋರ್ಟರ್ ಗಳಾಗಿ ಮಾಡುವ ಕೆಲಸದಿಂದ ನಾವು ಬೇಸೆತ್ತಿದ್ದೆವು ಮತ್ತು ಒಟ್ಟಿಗೆ 3 ತ್ರಿಚಕ್ರ ವಾಹನಗಳನ್ನು

ಮುಂದೆ ಓದಿ ವಿಡೀಯೋ ವೀಕ್ಷಿಸಿ
Pravin Brahmankar

ಪ್ರವೀಣ್ ಬ್ರಹ್ಮಾಂಕರ್

ಧುಲೆ, ಮಹಾರಾಷ್ಟ್ರ

ನಾವು ನೀರಿನ ಪೌಚ್ ಗಳು ಮತ್ತು ನೀರಿನ ಬಾಟಲಿಗಳನ್ನು ತ್ರಿಚಕ್ರ ವಾಹನದಲ್ಲಿ ಸಾಗಿಸುವ ವ್ಯಾಪಾರ ಮಾಡುತ್ತಿದ್ದೆವು. ಆದರೆ ನಗರದ ಪ್ರತಿಯೊಂದು ಭಾಗವನ್ನೂ ತಲುಪುವುದಕ್ಕೆ ಬಹಳ

ಮುಂದೆ ಓದಿ ವಿಡೀಯೋ ವೀಕ್ಷಿಸಿ
Abhinappa Gowda

ಅಭಿನಪ್ಪ ಗೌಡ

ಕೋಲಾರ, ಕರ್ನಾಟಕ

"ಟಾಟಾ ಏಸ್ ಬಿಡುಗಡೆಯಾದ 1 ವರ್ಷದ ನಂತರ ನಾನು ಅದನ್ನು ಬುಕ್ ಮಾಡಿದೆ. ತುಂಬಾ ವ್ಯಾಪಾರಿಗಳಿಗೆ ನನ್ನನ್ನು ಪರಿಚಯಿಸುವ ಮೂಲಕ ಗ್ರಾಹಕರೊಬ್ಬರು ನನ್ನ ವ್ಯಾಪಾರ ಸುಧಾರಿಸಲು

ಮುಂದೆ ಓದಿ ವಿಡೀಯೋ ವೀಕ್ಷಿಸಿ