Tata Ace Gold Diesel Tata Ace Gold Diesel

ಏಸ್ ಗೋಲ್ಡ್ ಡೀಸೆಲ್ ಪ್ಲಸ್

ಎಕ್ಸ್ ಶೋರೂಂ ಬೆಲೆ*

* ತೋರಿಸಿರುವ ಬೆಲೆಗಳು ಸೂಚಕ ಮತ್ತು ಬದಲಾವಣೆಗೆ ಒಳಪಟ್ಟಿವೆ

ಟಾಟಾ ಏಸ್, 2005 ರಿಂದ ಕಳೆದ 16 ವರ್ಷಗಳಲ್ಲಿ 23 ಲಕ್ಷಕ್ಕೂ ಹೆಚ್ಚಿನ ಮೊದಲ ಬಾರಿನ ನವೋದ್ಯಮಿಗಳ ಮೊದಲ ಆಯ್ಕೆಯಾಗಿದೆ! ಪ್ರತಿಷ್ಠಿತಿ ಏಸ್ ಬ್ರ್ಯಾಂಡ್ ಪೋರ್ಟ್‌ಫೋಲಿಯೊಗೆ ಇತ್ತೀಚಿನ ಸೇರ್ಪಡೆಯಾಗಿರುವ, ಟಾಟಾ ಏಸ್ ಗೋಲ್ಡ್ ಡೀಸೆಲ್+, ಲಕ್ಷಾಂತರ ಭಾರತೀಯ ನವೋದ್ಯಮಿಗಳ ಆಕಾಂಕ್ಷೆಗಳನ್ನು ಮುನ್ನಡೆಸಲು ಸಜ್ಜಾಗಿದೆ.

Tata Ace Gold Diesel

ಟಾಟಾ ಏಸ್ ಗೋಲ್ಡ್ ಡೀಸೆಲ್+ ಮೈಲೇಜ್ ವರ್ಧಿಸಲು ಉತ್ಕೃಷ್ಟ ತಂತ್ರಜ್ಞಾನ ಮತ್ತು ವಿನ್ಯಾಸವನ್ನು ಹೊಂದಿದ್ದು ಪ್ರತಿ ಟ್ರಿಪ್ ಮೇಲೆ ಹೆಚ್ಚಿನ ಲಾಭಗಳನ್ನು ತಂದುಕೊಡುತ್ತದೆ!

Tata Ace Gold Diesel

ಹೆಚ್ಚು ಅಪ್‌ಟೈಮ್‌ಗೆ ಕಾರಣವಾಗುವ ಅತ್ತುತ್ತಮ ಕಡಿಮೆ ಮೆಂಟೇನನ್ಸ್ ವಾಹನ - ಮತ್ತು ಇದರಿಂದಾಗಿ ಗ್ಯಾರೇಜ್‌ನಲ್ಲಿ ನಿಲುಗಡೆಯ ಅಗತ್ಯವಿಲ್ಲದೆ ಗರಿಷ್ಠ ಲಾಭದಾಯಕ ಟ್ರಿಪ್‌ಗಳು!

Tata Ace Gold Diesel

ಅಧಿಕ ಕಾರ್ಯಕ್ಷಮತೆ ಮತ್ತು ಅಧಿಕ ವಿಶ್ವಾಸಾರ್ಹತೆ ಪ್ರತಿ ದಿನ ಹೆಚ್ಚು ಟ್ರಿಪ್‌ಗಳನ್ನು ಒದಗಿಸುತ್ತದೆ ಮತ್ತು ಪ್ರತಿ ಟ್ರಿಪ್‌ನಿಂದ ಹೆಚ್ಚು ಲಾಭ ತಂದುಕೊಡುತ್ತದೆ! ಅಧಿಕ ಗಳಿಕೆಗಳಿಗೆ ಅವಕಾಶ!