ಟಾಟಾ ಏಸ್ ಗೋಲ್ಡ್ ಡೀಸೆಲ್ ಗುಣಲಕ್ಷಣಗಳು

ಟಾಟಾ ಏಸ್ ಗೋಲ್ಡ್ ಡೀಸೆಲ್ ಗುಣಲಕ್ಷಣಗಳು

ಟಾಟಾ ಏಸ್ ಗೋಲ್ಡ್ ಡೀಸೆಲ್ ಅಧಿಕ ಮೈಲೇಜ್ ಕೊಡುತ್ತದೆ

ಟಾಟಾ ಏಸ್ ಗೋಲ್ಡ್ ಡೀಸೆಲ್ ಅಧಿಕ ಮೈಲೇಜ್ ಕೊಡುತ್ತದೆ

 • ಸಾಬೀತಾದ ಮತ್ತು ನಂಬಿಕಾರ್ಹ 2 ಸಿಲಿಂಡರ್ 700ಸಿಸಿ ನ್ಯಾಚುರಲೀ ಆಸ್ಪಿರೇಟೆಡ್ ಡಿಐ ಎಂಜಿನ್
 • ಉತ್ತಮ ಇಂಧನ ದಕ್ಷತೆಗೆ ಗೇರ್ ಶಿಫ್ಟ್ ಅಡ್ವೈಸರ್
ಟಾಟಾ ಏಸ್ ಗೋಲ್ಡ್ ಡೀಸೆಲ್ನಲ್ಲಿ ಹೈ ಪಿಕಪ್ ಇರುತ್ತದೆ

ಟಾಟಾ ಏಸ್ ಗೋಲ್ಡ್ ಡೀಸೆಲ್ ನಲ್ಲಿ ಹೈ ಪಿಕಪ್ ಇರುತ್ತದೆ

 • ಉತ್ತಮ ವೇಗಕ್ಕಾಗಿ 20ಎಚ್ಪಿಯ ಅಧಿಕ ಶಕ್ತಿ
 • ಉತ್ತಮ ವೇಗವರ್ಧನೆಗಾಗಿ 45 ಎನ್ಎಂನ ಅಧಿಕ ಟಾರ್ಕ್
 • ಉತ್ತಮ ಪಿಕಪ್ಗಾಗಿ 27.5%ನ ಅಧಿಕ ಗ್ರೇಡೇಬಿಲಿಟಿ
ಟಾಟಾ ಏಸ್ಗೋಲ್ಡ್ ಡೀಸೆಲ್ನಲ್ಲಿ ಅತ್ಯುತ್ತಮ ಪೇಲೋಡ್ ಇದೆ

ಟಾಟಾ ಏಸ್ ಗೋಲ್ಡ್ ಡೀಸೆಲ್ ನಲ್ಲಿ ಅತ್ಯುತ್ತಮ ಪೇಲೋಡ್ ಇದೆ

 • 750 ಕೆಜಿಗಳ ಅಧಿಕ ಪೇಲೋಡ್
 • ಹೆವಿ ಡ್ಯೂಟಿ ಟ್ರಕ್ ರೀತಿಯ ಚಾಸಿ ಈಗ ಹೆಚ್ಚು ಬಲವರ್ಧಿತಗೊಂಡಿದೆ
 • ರಗ್ಡ್ ಫ್ರಂಟ್ ಮತ್ತು ರಿಯರ್ ಲೀಫ್ ಸ್ಪ್ರಿಂಗ್ ಸಸ್ಪೆನ್ಷನ್ ಈಗ ಹೆಚ್ಚು ಗಟ್ಟಿಮುಟ್ಟಾಗಿದೆ
 • ಬಾಳಿಕೆ ಬರುವ ಟ್ರಕ್ ರೀತಿಯ ಆಕ್ಸಲ್ಗಳು
ಟಾಟಾ ಏಸ್ ಗೋಲ್ಡ್ ಡೀಸೆಲ್ನಲ್ಲಿ ಅಧಿಕ ಅನುಕೂಲ

ಟಾಟಾ ಏಸ್ ಗೋಲ್ಡ್ ಡೀಸೆಲ್ ನಲ್ಲಿ ಅಧಿಕ ಅನುಕೂಲ

 • ಡಿಜಿಟಲ್ ಕ್ಲಸ್ಟರ್
 • ದೊಡ್ಡ ಗ್ಲವ್ ಬಾಕ್ಸ್
 • ಬಾಟಲಿ ಮತ್ತು ದಾಖಲೆ ಇಡುವ ಹೋಲ್ಡರ್
 • ಯುಎಸ್ಬಿ ಚಾರ್ಜರ್
ಟಾಟಾ ಏಸ್ ಗೋಲ್ಡ್ ಡೀಸೆಲ್ನಲ್ಲಿ ಕಡಿಮೆ ನಿರ್ವಹಣೆ ವೆಚ್ಚವಿದೆ

ಟಾಟಾ ಏಸ್ ಗೋಲ್ಡ್ ಡೀಸೆಲ್ ನಲ್ಲಿ ಕಡಿಮೆ ನಿರ್ವಹಣೆ ವೆಚ್ಚವಿದೆ

 • ಸಾಮಗ್ರಿಯ ಬಾಳಿಕೆ ಹೆಚ್ಚು
 • ಬಿಡಿಭಾಗಗಳು ಸುಲಭವಾಗಿ ಲಭ್ಯವಿರುತ್ತವೆ
 • 1400+ ಟಾಟಾ ಮೋಟಾರ್ಸ ಅಧಿಕೃತ ಸರ್ವಿಸ್ ಸ್ಟೇಷನ್ ಗಳಾದ್ಯಂತ ಸುಲಭವಾಗಿ ಸರ್ವಿಸ್ ಮಾಡಿಸಿಕೊಳ್ಳಬಹುದು.
 • 2 ವರ್ಷಗಳು ಅಥವಾ 72000 ಕಿಮೀಗಳಿಗೆ ವಾರಂಟಿ
ಟಾಟಾ ಏಸ್ ಗೋಲ್ಡ್ ಡೀಸೆಲ್ನಲ್ಲಿ ಅಧಿಕ ಲಾಭ

ಟಾಟಾ ಏಸ್ ಗೋಲ್ಡ್ ಡೀಸೆಲ್ ನಲ್ಲಿ ಅಧಿಕ ಲಾಭ

 • ಕಡಿಮೆ ನಿರ್ವಹಣಾ ವೆಚ್ಚ
 • ಅಧಿಕ ಇಂಧನ ಉಳಿತಾಯ
 • ಅಧಿಕ ಭಾರ ಹೊರುವ ಸಾಮರ್ಥ್ಯ
 • ಪ್ರತೀ ತಿಂಗಳು ರೂ.25000 ಲಾಭ