ವಾಟರ್ ಕೂಲ್ಡ್ ಮಲ್ಟಿಪಾಯಿಂಟ್ ಗ್ಯಾಸ್ ಇಂಜೆಕ್ಷನ್ 694ಸಿಸಿ ಸಿಎನ್ಜಿ ಎಂಜಿನ್
ಉತ್ತಮ ವೇಗಕ್ಕಾಗಿ 26 ಎಚ್ಪಿಯ ಅಧಿಕ ಶಕ್ತಿ
ಉತ್ತಮ ವೇಗವರ್ಧನೆಗಾಗಿ 50 ಎನ್ಎಂನ ಅಧಿಕ ಟಾರ್ಕ್
ಉತ್ತಮ ಪಿಕಪ್ಗಾಗಿ 29% ನ ಅಧಿಕ ಗ್ರೇಡೆಬಿಲಿಟಿ
ಟಾಟಾ ಏಸ್ ಗೋಲ್ಡ್ ಹೆಚ್ಚು ಭಾರ ಹೊರಬಲ್ಲದು
ಹೆವಿಡ್ಯೂಟಿ ಟ್ರಕ್ ರೀತಿಯ ಚಾಸಿ ಈಗ ಹೆಚ್ಚು ಬಲವರ್ಧಿತಗೊಂಡಿದೆ
ರಗ್ಡ್ ಫ್ರಂಟ್ ಮತ್ತು ರೇರ್ ಲೀಫ್ ಸ್ಪ್ರಿಂಗ್ ಸಸ್ಪೆನ್ಷನ್ ಈಗ ಹೆಚ್ಚು ಗಟ್ಟಿಮುಟ್ಟಾಗಿದೆ
ಅದೇ ರೀತಿಯ ಬಾಳಿಕೆ ಬರುವ ಆಕ್ಸಲ್ಗಳು
640 ಕೆಜಿಗಳ ಅಧಿಕ ಪೇಲೋಡ್
ಟಾಟಾ ಏಸ್ ಗೋಲ್ಡ್ ಸಿಎನ್ಜಿಯಲ್ಲಿ ಅಧಿಕ ಅನುಕೂಲ
ಹೊಸ ಡಿಜಿಟಲ್ ಕ್ಲಸ್ಟರ್
ದೊಡ್ಡ ಗ್ಲವ್ ಬಾಕ್ಸ್
ಹೊಸ ಯುಎಸ್ಬಿ ಚಾರ್ಜರ್
ಟಾಟಾ ಏಸ್ ಗೋಲ್ಡ್ ಪೆಟ್ರೋಲ್ನಲ್ಲಿ ಕಡಿಮೆ ನಿರ್ವಹಣೆ ವೆಚ್ಚವಿದೆ
ಟಾಟಾ ಏಸ್ ಗೋಲ್ಡ್ ಸಿಎನ್ಜಿ 72,000 ಕಿಮೀಗಳು ಅಥವಾ 24 ತಿಂಗಳ ವಾರಂಟಿಯನ್ನು ಹೊಂದಿದೆ. ಸುಮಾರು 1400 ಕ್ಕೂ ಅಧಿಕ ಸರ್ವಿಸ್ ಕೇಂದ್ರಗಳನ್ನು ದೇಶದಾದ್ಯಂತ ಹೊಂದಿದೆ ಮತ್ತು 24-ಗಂಟೆಗಳೂ ಕಾರ್ಯನಿರ್ವಹಿಸುವ ಗ್ರಾಹಕ ಸೇವೆ ಸಹಾಯವಾಣಿ (ಭಾರತದಾದ್ಯಂತ ಉಚಿತ ಕರೆ ಸಂಖ್ಯೆ. 1800 209 7979) ಬಳಸಬಹುದು. ಹೀಗಾಗಿ ಟಾಟಾ ಮೋಟಾರ್ಸ್ ವಾಣಿಜ್ಯ ವಾಹನಗಳ ಬಳಕೆದಾರರು ತುರ್ತು ಸ್ಥಿತಿಗಳಲ್ಲಿ ನೆರವನ್ನು ಪಡೆದುಕೊಳ್ಳುವ ಖಚಿತ ಭರವಸೆ ಸಿಗಲಿದೆ.
ಅಧಿಕ ಆದಾಯ
ಟಾಟಾ ಏಸ್ ಗೋಲ್ಡ್ ಸಿಎನ್ಜಿಯಲ್ಲಿ 2520 ಎಂಎಂ (8.2 ಅಡಿ) ಯಷ್ಟು ಬಾಡಿ ಉದ್ದದ ಭಾರವನ್ನು ಹೇರಬಹುದಾಗಿದ್ದು, ವಿಶಾಲವಾದ ಭಾರ ಹೇರುವ ಜಾಗ ಮತ್ತು ಗರಿಷ್ಠ ಆದಾಯವನ್ನು ಒದಗಿಸುತ್ತದೆ.