ಟಾಟಾ ಏಸ್ ಗೋಲ್ಡ್ ಸಿಎನ್ಜಿ ನಿರ್ದಿಷ್ಟತೆಗಳು

ಟಾಟಾ ಏಸ್ ಗೋಲ್ಡ್ ಸಿಎನ್ಜಿ ನಿರ್ದಿಷ್ಟತೆಗಳು

ಇಂಜಿನ್

 • ವಿಧ :ವಾಟರ್ ಕೂಲ್ಡ್, ಮಲ್ಟಿಪಾಯಿಂಟ್ ಗ್ಯಾಸ್ ಇಂಜೆಕ್ಷನ್ 694 ಸಿಸಿ ಸಿಎನ್ಜಿ ಇಂಜಿನ್
 • ಸಾಮರ್ಥ್ಯ :694 cm3
 • ಗರಿಷ್ಠ ಔಟ್ಪುಟ್ :19.4kW (26 hp) @ 4000 r/min
 • ಗರಿಷ್ಠ ಟಾರ್ಕ್ :51 Nm @ 2500 r/min

ಕ್ಲಚ್ ಮತ್ತು ಟ್ರಾನ್ಸ್ಮಿಶನ್

 • ಕ್ಲಚ್ :ಸಿಂಗಲ್ ಪ್ಲೇಟ್, ಡ್ರೈ ಫ್ರಿಕ್ಷನ್ ಡಯಾಫ್ರಮ್ ವಿಧ
 • ಗೇರ್ಬಾಕ್ಸ್ :ಜಿಬಿಎಸ್ 65-5/5.6, 6- ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಶನ್
 •  ಎಲ್ಲಾ ಫಾರ್ವರ್ಡ್ ಗೇರ್ಗಳ ಮೇಲೆ ಸಿಂಕ್ರೊಮೆಶ್, ರಿವರ್ಸ್ ಗೇರ್ಗೆ ಸ್ಲೈಡಿಂಗ್ ಮೆಶ್
 • ಸ್ಟೀರಿಂಗ್ :ಮೆಕಾನಿಕಲ್, ವೇರಿಯೇಬಲ್ ಅನುಪಾತ (23.1 ರಿಂದ 28.9:1), 380 ಎಂಎಂ

ಬ್ರೇಕ್ಗಳು

 • ಫ್ರಂಟ್ :ಡಿಸ್ಕ್ ಬ್ರೇಕ್ಗಳು
 • ರಿಯರ್ :ಡ್ರಮ್ ಬ್ರೇಕ್ಗಳು 200 ಎಂಎಂ ವ್ಯಾಸ x 30 ಎಂಎಂ

ಸಸ್ಪೆನ್ಷನ್

 • ವಿಧ :ಫ್ರಂಟ್ ಮತ್ತು ರೇರ್ನಲ್ಲಿ ಪ್ಯಾರಬೋಲಿಕ್ ಲೀಫ್ ಸ್ಪ್ರಿಂಗ್
 • ಶಾಕ್ ಅಬ್ಸಾರ್ಬರ್ :ಹೈಡ್ರಾಲಿಕ್, ಡಬಲ್ ಆಕ್ಟಿಂಗ್ ಟೆಲಿಸ್ಕೋಪಿಕ್ ವಿಧ

ವೀಲ್ಗಳು ಮತ್ತು ಟೈರ್ಗಳು

 • ಟೈರ್ಗಳು :145ಆರ್12 ಎಲ್ಟಿ 8ಪಿಆರ್ (12")

ವಾಹನದ ಆಯಾಮಗಳು (ಎಂಎಂ)

 • ಉದ್ದ :4075
 • ಅಗಲ :1500
 • ಎತ್ತರ :1850
 • ವೀಲ್ಬೇಸ್ :2250
 • ಫ್ರಂಟ್ ಟ್ರ್ಯಾಕ್ :1300
 • ರಿಯರ್ ಟ್ರ್ಯಾಕ್ :1320
 • ಕಾರ್ಗೋ ಬಾಕ್ಸ್ ಆಯಾಮಗಳು (ಒಳಗಿನಿಂದ ಒಳಗೆ) :2520 mm x 1490 mm x 300 mm
 • ಕನಿಷ್ಠ ಟರ್ನಿಂಗ್ ಸರ್ಕಲ್ ವ್ಯಾಸ :9250

ಫ್ಯೂಯೆಲ್ ಟ್ಯಾಂಕ್ ಸಾಮರ್ಥ್ಯ

 • ಫ್ಯೂಯೆಲ್ ಟ್ಯಾಂಕ್ ಸಾಮರ್ಥ್ಯ :70 L

ಕಾರ್ಯಕ್ಷಮತೆ

 • ಗರಿಷ್ಠ ವೇಗ : 70 ಕಿಮೀ/ಗಂಟೆ
 • ಗರಿಷ್ಠ ಗ್ರೆಡೇಬಿಲಿಟಿ : 29 %

ತೂಕಗಳು

 • ಗರಿಷ್ಠ ಜಿವಿಡಬ್ಲ್ಯು :1630 ಕೆಜಿ
 • ಕರ್ಬ್ ತೂಕ :990 ಕೆಜಿ
 • ಸೀಟಿಂಗ್ ಸಾಮರ್ಥ್ಯ : ಡ್ರೈವರ್ + 1