press release
ಪತ್ರಿಕಾ ಬಿಡುಗಡೆ

ರೂ. 375 ಲಕ್ಷ ಬೆಲೆಯಲ್ಲಿ ಆರಂಭವಾಗಿ ಭಾರತದಲ್ಲಿ ಹೊಸ ಟಾಟಾ ಏಸ್ ಗೋಲ್ಡ್ ಬಿಡುಗಡೆ. ಹೊಸ ಛೋಟಾಹಾಥಿ ಕುರಿತಾದ ವಿವರಗಳು 2018ರ ಏಪ್ರಿಲ್ 13ರಂದು ಬಿಡುಗಡೆಯಾಗಿದೆ

Released on 13 April, 2018

ಟಾಟಾ ಏಸ್ ಗೋಲ್ಡ್, ಪ್ರಪ್ರಥಮ ನಾಲ್ಕು ಚಕ್ರಗಳ ಮಿನಿ ಟ್ರಕನ ಮೊದಲ ವೈವಿಧ್ಯವಾಗಿದ್ದು ಮೇ 2005ರಲ್ಲಿ ಪರಿಚಯಿಸಿದಾಗಿನಿಂದಲೂ ಇದು ಛೋಟಾ ಹಾಥಿ ಎಂದೇ ಪ್ರಸಿದ್ಧವಾಗಿದೆ. ಪರಿಚಯಿಸಲ್ಪಟ್ಟ ಮೊದಲ ವರ್ಷದಲ್ಲೇ ಸಂಸ್ಥೆಯು 30,000ಕ್ಕಿಂತ ಹೆಚ್ಚಿನ ಯೂನಿಟ್ ಗಳನ್ನು ಮಾರಾಟ ಮಾಡಿತ್ತು. ಪರಿಚಯವಾದಾಗಿನಿಂದ ಇಲ್ಲಿಯವರೆಗೆ ಅದು 2 ದಶಲಕ್ಷಕ್ಕಿಂತ ಹೆಚ್ಚಿನ ಯೂನಿಟ್ ಗಳನ್ನು ಮಾರಾಟ ಮಾಡಿದೆ.

ಭಾರತೀಯ ಆಟೋತಯಾರಿಕಾ ಸಂಸ್ಥೆಯಾದ್ ಟಾಟಾ ಮೋಟಾರ್ಸ್, ತನ್ನ ಟಾಟಾ ಏಸ್ ಹಗುರ ವಾಣಿಜ್ಯ ವಾಹನಗಳ ಹೊಸ ತಾಜಾ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಒಂದು ಟನ್ ಗಿಂತ ಕಡಿಮೆ ಸಾಮರ್ಥ್ಯವಿರುವ ವಾಹನದ ಬೆಲೆ ರೂ.3.75 ಲಕ್ಷ(ಶೋರೂಮ್ ಆಚೆ). ಟಾಟಾ ಏಸ್ ನ ಇತ್ತೀಚಿನ ಆವೃತ್ತಿಯು ಇನ್ನೂ ಅನೇಕ ಅಂಶಗಳನ್ನು ಹೊಂದಿದ್ದು ಇಂದಿನಿಂದ ಆರಂಭವಾಗಿ ಸಂಸ್ಥೆಯ ಡೀಲರ್ ಶಿಪ್ ಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. ಟಾಟಾ ಏಸ್ ಗೋಲ್ಡ್, ಪ್ರಪ್ರಥಮ ನಾಲ್ಕು ಚಕ್ರಗಳ ಮಿನಿ ಟ್ರಕನ ಮೊದಲ ವೈವಿಧ್ಯವಾಗಿದ್ದು ಮೇ 2005ರಲ್ಲಿ ಪರಿಚಯಿಸಿದಾಗಿನಿಂದಲೂ ಇದು ಛೋಟಾ ಹಾಥಿ ಎಂದೇ ಪ್ರಸಿದ್ಧವಾಗಿದೆ. ಪರಿಚಯಿಸಲ್ಪಟ್ಟ ಮೊದಲ ವರ್ಷದಲ್ಲೇ ಸಂಸ್ಥೆಯು 30,000ಕ್ಕಿಂತ ಹೆಚ್ಚಿನ ಯೂನಿಟ್ ಗಳನ್ನು ಮಾರಾಟ ಮಾಡಿತ್ತು. ಪರಿಚಯವಾದಾಗಿನಿಂದ ಇಲ್ಲಿಯವರೆಗೆ ಅದು 2 ದಶಲಕ್ಷಕ್ಕಿಂತ ಹೆಚ್ಚಿನ ಯೂನಿಟ್ ಗಳನ್ನು ಮಾರಾಟ ಮಾಡಿದೆ.ಟಾಟಾ ಮೋಟಾರ್ಸ್, ಮಿನಿ ಟ್ರಕ್ ವರ್ಗದಲ್ಲಿ ಶೇಕಡ 68ರಷ್ಟು ಮಾರುಕಟ್ಟೆ ಪಾಲಿನೊಂದಿಗೆ ಮುಂದಾಳು ಸ್ಥಾನದಲ್ಲಿದೆ. " ವರ್ಧಿತ ಅಂಶಗಳೊಂದಿಗೆ ಮತ್ತು ರೂ. 3.75 ಲಕ್ಷದ ಬೆಲೆಯಲ್ಲಿ ಟಾಟಾ ಏಸ್ ಗೋಲ್ಡ್ ಅನ್ನು ಪರಿಚಯಿಸುತ್ತಿರುವುದರಿಂದ ನಮ್ಮ ಸೂಕ್ಷ್ಮ ಗ್ರಾಹಕರಿಗೆ ಇದು ಇನ್ನೂ ಆಕರ್ಷಕವಾದ ಪ್ರಸಾವನೆಯಾಗುತ್ತದೆ" ಎಂದು ಹೇಳುತ್ತಾರೆ ಟಾಟಾ ಮೋಟಾರ್ಸ್ ನ ವಾಣಿಜ್ಯ ವಾಹನ ವ್ಯಾಪಾರ ಘಟಕದ ಅಧ್ಯಕ್ಷ ಗಿರೀಶ್ ವಾಘ್.

ಟಾಟಾ ಮೋಟಾರ್ಸ್, ಮಿನಿ ಟ್ರಕ್ ವರ್ಗದಲ್ಲಿ ಶೇಕಡ 68ರಷ್ಟು ಮಾರುಕಟ್ಟೆ ಪಾಲಿನೊಂದಿಗೆ ಮುಂದಾಳು ಸ್ಥಾನದಲ್ಲಿದೆ. " ವರ್ಧಿತ ಅಂಶಗಳೊಂದಿಗೆ ಮತ್ತು ರೂ. 3.75 ಲಕ್ಷದ ಬೆಲೆಯಲ್ಲಿ ಟಾಟಾ ಏಸ್ ಗೋಲ್ಡ್ ಅನ್ನು ಪರಿಚಯಿಸುತ್ತಿರುವುದರಿಂದ ನಮ್ಮ ಸೂಕ್ಷ್ಮ ಗ್ರಾಹಕರಿಗೆ ಇದು ಇನ್ನೂ ಆಕರ್ಷಕವಾದ ಪ್ರಸಾವನೆಯಾಗುತ್ತದೆ" ಎಂದು ಹೇಳುತ್ತಾರೆ ಟಾಟಾ ಮೋಟಾರ್ಸ್ ನ ವಾಣಿಜ್ಯ ವಾಹನ ವ್ಯಾಪಾರ ಘಟಕದ ಅಧ್ಯಕ್ಷ ಗಿರೀಶ್ ವಾಘ್ .

ಸಂಸ್ಥೆಯು ಟಾಟಾ ಏಸ್ ಗೋಲ್ಡ್ ಗ್ರಾಹಕರಿಗೆ ಮೌಲ್ಯವರ್ಧಿತ ಸೇವೆಗಳ ಗಂಟನ್ನೂ ಒದಗಿಸುತ್ತಿದ್ದು, ಇದು ಎಲ್ಲಾ ವೇಳೆಗಳಲ್ಲೂ ಬ್ರೇಡೌನ್ ನೆರವು ಯೋಜನೆ, ಉಚಿತ ವಿಮೆಯೊಂದಿಗೆ ವಿಶ್ವಾಸ ಯೋಜನೆ, ವಿಶ್ವಾಸ ಪಾಯಿಂಟ್ ಗಳನ್ನು ನಗದಾಗಿ ಪರಿವರ್ತಿಸಿಕೊಳ್ಳುವ ಯೋಜನೆ ಮತ್ತು ಸಮಯ ನಿಗದಿತ ರಿಪೇರಿ ಬದ್ಧತೆಯನ್ನು ಒಳಗೊಂಡಿದೆ.

ನಗರ ಮಾರುಕಟ್ಟೆಯಾಗಿರಲಿ ಅಥವಾ ಗ್ರಾಮೀಣ ಮಾರುಕಟ್ಟೆಯಾಗಿರಲಿ ದೇಶಾದ್ಯಂತದ ಹೊಸ ವ್ಯಾಪಾರಗಳಿಗೆ ನೆರವು ಒದಗಿಸುವ ಮೂಲಕ, ಉದ್ಯೋಗ ನಿರ್ಮಾಣ ಮಾಡುವ ಮೂಲಕ ಮತ್ತು ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವ ಮೂಲಕ ಏಸ್ ಸರಣಿಯ ವಾಹನಗಳು ಭಾರತದಲ್ಲಿ ಕಾರ್ಗೊ ಸಾರಿಗೆಯನ್ನು ಕ್ರಾಂತಿಕಾರಕಗೊಳಿಸಿವೆ ಎಂದು ಟಾಟಾ ಮೋಟಾರ್ಸ್ ಹೇಳುತ್ತದೆ. ಕಳೆದ 1 ವರ್ಷಗಳಿಂದ ಭಾರತದಲ್ಲಿ ಪ್ರತಿ ಮೂರು ನಿಮಿಷಗಳಿಗೊಮ್ಮೆ ಒಂದು ಟಾಟಾ ಏಸ್ ಮಾರಾಟವಾಗುತ್ತಿದೆ. ಪ್ರಸ್ತುತ ಸಂಸ್ಥೆಯು ಏಸ್ ನ 7 ವೈವಿಧ್ಯಗಳನ್ನು ಹೊಂದಿದ್ದು, ಇವುಗಳಲ್ಲಿ ವಿವಿಧ ಅಪ್ಲಿಕೇಶನ್ ಗಳು ಇವೆ.

ಬಿಎಸ್ ಇಮತ್ತು ಎನ್ಎಸ್ಇ ಮತ್ತು ಇತ್ತೀಚಿನ ಎನ್ಎ ವಿಯಿಂದ ನೇರ ಸ್ಟಾಕ್ ದರಗಳನ್ನು, ಮ್ಯೂಚುವಲ್ ಫಂಡ್ ಗಳ ಪೋರ್ಟ್ ಫೋಲಿಯೋ ಪಡೆದುಕೊಳ್ಳಿ. ಆದಾಯ ತೆರಿಗೆ ಕ್ಯಾಲ್ಕುಲೇಟರ್ ನಿಂದ ನಿಮ್ಮ ತೆರಿಗೆಯನ್ನು ಲೆಕ್ಕ ಹಾಕಿ. ಮಾರುಕಟ್ಟೆಯ ಪ್ರಮುಖ ಲಾಭ ಪಡೆದವರು ಮತ್ತು ನಷ್ಟ ಅನುಭವಿಸಿದವರು ಮತ್ತು ಅತ್ಯುತ್ತಮ ಈಕ್ವಿಟಿ ಫಂಡ್ ಗಳ ಬಗ್ಗೆ ತಿಳಿದುಕೊಳ್ಳಿ. ಫೇಸ್ ಬುಕ್ ನಲ್ಲಿ ನಮ್ಮನ್ನು ಲೈಕ್ ಮಾಡಿ ಮತ್ತು ಟ್ವಿಟ್ಟರ್ ನಲ್ಲಿ ನಮ್ಮನ್ನು ಅನುಸರಿಸಿ.

ಮೂಲ : - https://www.financialexpress.com/auto/car-news/new-tata-ace-gold-launched-in-india-at-a-starting-price-of-rs-3-75-lakh-details-on-tatas-new-chhota-hathi/1130785/