press release
ಪತ್ರಿಕಾ ಬಿಡುಗಡೆ

India Today News and events : Tata Motors hosts 'Small Commercial Vehicle Application Expo

Released on 13 April, 2018

ಮುಂಬಯಿ, ಏಪ್ರಿಲ್ 12 (ಪಿಟಿಐ) ಹೋಮ್ ಗ್ರೋವನ್ ಆಟೋ ಮೇಜರ್ ಟಾಟಾ ಮೋಟಾರ್ಸ್ ಅದರ ಸಬ್ ಒನ್-ಟನ್ ಮಿನಿ -ಟ್ರಕ್ ಟಾಟಾ ಏಸ್ನ ರಿಫ್ರೆಶ್ ಆವರ್ತಿಯನ್ನು ರೂ.3.75 ಲಕ್ಷ ಬೆಲೆಯಲ್ಲಿ ಇಂದು ಹೊರತಂದಿದೆ.

ಟಾಟಾ ಏಸ್ ಗೋಲ್ಡ್ ಮೊದಲ ಫೋರ್ ವ್ಹೀಲ್ ಮಿನಿ ಟ್ರಕ್ನ ಮೊದಲ ವೈವಿಧ್ಯತೆಯಾಗಿದ್ದು, ಮೇ 2005ರಲ್ಲಿ ಅದರ ಬಿಡುಗಡೆಯಾದಾಗಿನಿಂದ ಛೋಟಾ ಹಾತಿ (ಸಣ್ಣ ಆನೆ) ಎಂದು ಜನಪ್ರಿಯವಾಗಿದೆ.

ಪಾವರ್ ಪ್ಯಾಕ್ಡ್ ಮಿನಿ ಟ್ರಕ್ನ ಇತ್ತೀಚಿನ ವೈವಿಧ್ಯತೆಯು ಟಾಟಾ ಮೋಟಾರ್ಸ್ನ ಅಧಿಕೃತ ಡೀಲರ್ಶಿಪ್ಗಳಾದ್ಯಂತ ಮಾರಾಟಕ್ಕಾಗಿ ಲಭ್ಯವಾಗಲಿದ್ದು, ಇಂದಿನಿಂದ ಪ್ರಾರಂಭವಾಗಲಿದೆ, ಎಂದು ಪ್ರಕಟಣೆಯಲ್ಲಿ ಕಂಪನಿಯು ಹೇಳಿದೆ.

68 ಪ್ರತಿ ಶತದಷ್ಟು ಮಾರುಕಟ್ಟೆಯ ಶೇರ್ ಅನ್ನು ಹೊಂದಿರುವ ಮಿನಿ ಟ್ರಕ್ ವಿಭಾಗದಲ್ಲಿ ಲೀಡರ್ಶಿಪ್ ಸ್ಥಾನವನ್ನು ಆನಂದಿಸುತ್ತಿರುವ , ಕಂಪನಿಯು , ಪ್ರಕಟಣೆಯ ಪ್ರಕಾರ ಭಾರತದಲ್ಲಿ ಕಳೆದ 13 ವರ್ಷಗಳಲ್ಲಿ ಟಾಟಾ ಏಸ್ನ ಎರಡು ದಶಲಕ್ಷಕ್ಕೂ ಹೆಚ್ಚಿನ ಯೂನಿಟ್ಗಳನ್ನು ಮಾರಾಟಮಾಡಿದೆ.

"ರೂ. 3.75 ಲಕ್ಷಗಳ ಒಂದು ಆಕರ್ಷಕ ಬೆಲೆಯಲ್ಲಿ ಹೆಚ್ಚಿನ ವೈಶಿಷ್ಟ್ಯತೆಗಳೊಂದಿಗೆ ಟಾಟಾಏಸ್ ಗೋಲ್ಡ್ನ ಈ ಪರಿಚಯವು ನಮ್ಮ ವಿವೇಚನಾಶೀಲ ಗ್ರಾಹಕರಿಗೆ ಇನ್ನಷ್ಟು ಆಕರ್ಷಕವಾದ ಪ್ರಸ್ತಾಪವಾಗಿದೆ,’’ ಎಂದು ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ ಉದ್ಯಮಗಳ ಘಟಕದ ಅಧ್ಯಕ್ಷರಾದ ಗಿರೀಶ್ ವಾಘ್ ಪ್ರತಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಕಂಪನಿಯು ಏಸ್ ಗೋಲ್ಡ್ ಗ್ರಾಹಕರಿಗೆ ಇದು ಇತರರ ನಡುವೆ, ರೌಂಡ್ -ದಿಕ್ಲಾಕ್ ಬ್ರೇಕ್ಡೌನ್ ಅಸಿಸ್ಟೆನ್ಸ್ ಪೋಗ್ರಾಂ, ಉಚಿತ ವಿಮೆಯೊಂದಿಗೆ ಲಾಯಲ್ಟಿ ಪ್ರೋಗ್ರಾಂ, ಲಾಯಲ್ಟಿ ಪಾಯಿಂಟ್ಗಳ ಮರಳಿಪಡೆಯುವಿಕೆ ಹಾಗೂ ಸಮಯದ ಮಿತಿಯಲ್ಲಿ ರಿಪೇರಿ ಬದ್ಧತೆಯನ್ನು ಸೇರಿದಂತೆ ಮೌಲ್ಯಾಧಾರಿತ ಸೇವೆಗಳ ಬಂಡಲ್ಗಳನ್ನು ಸಹ ನೀಡುತ್ತಿದೆ ಎಂದು ಪ್ರಕಟಣೆಯಲ್ಲಿ ಸೇರಿಸಲಾಗಿದೆ. ಪಿಟಿಐ ಐಎಎಸ್ ಎಸ್ ಎಸ್ ಎಸ್ಎಸ್ ಎಸ್ಎಇಎಮ್

Source : - https://www.indiatoday.in/pti-feed/story/tata-motors-launches-tata-ace-gold-priced-at-rs-3.75-lakh-1210539-2018-04-12