ಟಾಟಾ ಏಸ್
ಮುಖಪುಟ
ಏಸ್ ಪರಿವಾರ
ಟಾಟಾ ಏಸ್ ಗೋಲ್ಡ್ ಪೆಟ್ರೋಲ್ ಸಿಎಕ್ಸ್
ಟಾಟಾ ಏಸ್ ಗೋಲ್ಡ್ ಪೆಟ್ರೋಲ್
ಟಾಟಾ ಏಸ್ ಗೋಲ್ಡ್ ಸಿಎನ್ಜಿ
ಟಾಟಾ ಏಸ್ ಗೋಲ್ಡ್ ಸಿಎನ್ಜಿ ಪ್ಲಸ್
ಟಾಟಾ ಏಸ್ ಗೋಲ್ಡ್ ಡೀಸೆಲ್
ಟಾಟಾ ಏಸ್ ಗೋಲ್ಡ್ ಡೀಸೆಲ್ ಪ್ಲಸ್
ಟಾಟಾ ಏಸ್ HT ಪ್ಲಸ್
ಏಸ್ ಬಗ್ಗೆ ಸಂಪೂರ್ಣ ವಿವರ
ಟಾಟಾ ಏಸ್ ಕತೆ
ಹೋಲಿಕೆ
ಸಣ್ಣ ಆನೆ
ಗ್ರಾಹಕ ಮಾತನಾಡಿ
ಮಾಧ್ಯಮ
ಟಾಟಾ ಏಸ್ ಮಿನಿ ಟ್ರಕ್ ಗ್ಯಾಲರಿ
ಟಾಟಾ ಏಸ್ ಮಿನಿ ಟ್ರಕ್ ಅಭಿಪ್ರಾಯಗಳು
ಸಂಪರ್ಕದಲ್ಲಿರಿ
ಕನ್ನಡ
தமிழ்
हिंदी
తెలుగు
English
മലയാളം
ગુજરાતી
मराठी
অসমীয়া
ଓଡିଆ
ಟಾಟಾ ಏಸ್ ಗೋಲ್ಡ್ ಪೆಟ್ರೋಲ್ ಗುಣಲಕ್ಷಣಗಳು
ಮುಖಪುಟ
ವಿವರ ಇಲ್ಲಿದೆ
ಟಾಟಾ ಏಸ್ ಗೋಲ್ಡ್ ಪೆಟ್ರೋಲ್ ಗುಣಲಕ್ಷಣಗಳು
ಟಾಟಾ ಏಸ್ ಗೋಲ್ಡ್ ಪೆಟ್ರೋಲ್ ಅವಲೋಕನ
ಟಾಟಾ ಏಸ್ ಗೋಲ್ಡ್ ಪೆಟ್ರೋಲ್ ಗುಣಲಕ್ಷಣಗಳು
ಟಾಟಾ ಏಸ್ ಗೋಲ್ಡ್ ಪೆಟ್ರೋಲ್ ನಿರ್ದಿಷ್ಟತೆಗಳು
ಟಾಟಾ ಏಸ್ ಗೋಲ್ಡ್ ಪೆಟ್ರೋಲ್ ಕರಪತ್ರ
ಟಾಟಾ ಏಸ್ ಗೋಲ್ಡ್ ಪೆಟ್ರೋಲ್ ಗ್ಯಾಲರಿ
ಈಗಲೇ ಬುಕ್ ಮಾಡಿ
ಟಾಟಾ ಏಸ್ ಗೋಲ್ಡ್ ಪೆಟ್ರೋಲ್ ಅಧಿಕ ಮೈಲೇಜ್ ಹೊಂದಿರುತ್ತದೆ
ಟಾಟಾ ಗ್ಯಾಸೋಲಿನ್ ಎಂಪಿಎಫ್ಐ ಬಿಎಸ್- VI, 4 ಸ್ಟ್ರೋಕ್ ವಾಟರ್ ಕೂಲ್ಡ್ ಎಂಜಿನ್
ಅತ್ಯುತ್ತಮ ಇಂಧನ ಕ್ಷಮತೆಗೆ ಗೇರ್ ಶಿಫ್ಟ್ ಅಡ್ವೈಸರ್
ಉತ್ತಮ ಇಂಧನ ಕ್ಷಮತೆಗೆ ಈಕೋ ಸ್ವಿಚ್
ಟಾಟಾ ಏಸ್ ಗೋಲ್ಡ್ ಪೆಟ್ರೋಲ್ ಅಧಿಕ ಪಿಕಪ್ ಹೊಂದಿದೆ
ಉತ್ತಮ ವೇಗಕ್ಕಾಗಿ 30 ಎಚ್ಪಿಯ ಅಧಿಕ ಶಕ್ತಿ
ಉತ್ತಮ ವೇಗವರ್ಧನೆಗಾಗಿ 55 ಎನ್ಎಂನ ಅಧಿಕ ಟಾರ್ಕ್
ಉತ್ತಮ ಪಿಕಪ್ಗಾಗಿ 30% ನ ಅಧಿಕ ಗ್ರೇಡೆಬಿಲಿಟಿ
70 ಕಿಮೀ/ಗಂಟೆ ಗರಿಷ್ಠ ವೇಗ
ಟಾಟಾ ಏಸ್ ಗೋಲ್ಡ್ ಪೆಟ್ರೋಲ್ ಅಧಿಕ ಭಾರ ಹೊರುತ್ತದೆ
750 ಕೆಜಿಗಳ ಅಧಿಕ ಪೇಲೋಡ್
ಹೆವಿಡ್ಯೂಟಿ ಟ್ರಕ್ ರೀತಿಯ ಚಾಸಿ ಈಗ ಹೆಚ್ಚು ಬಲವರ್ಧಿತಗೊಂಡಿದೆ
ರಗ್ಡ್ ಫ್ರಂಟ್ ಮತ್ತು ರೇರ್ ಲೀಫ್ ಸ್ಪ್ರಿಂಗ್ ಸಸ್ಪೆನ್ಷನ್ ಈಗ ಹೆಚ್ಚು ಗಟ್ಟಿಮುಟ್ಟಾಗಿದೆ
ಬಾಳಿಕೆ ಬರುವ ಟ್ರಕ್ ರೀತಿಯ ಆಕ್ಸಲ್ಗಳು
ಟಾಟಾ ಏಸ್ ಗೋಲ್ಡ್ ಪೆಟ್ರೋಲ್ನಲ್ಲಿ ಅಧಿಕ ಅನುಕೂಲ
ಡಿಜಿಟಲ್ ಕ್ಲಸ್ಟರ್
ದೊಡ್ಡ ಗ್ಲವ್ ಬಾಕ್ಸ್
ಬಾಟಲಿ ಮತ್ತು ದಾಖಲೆ ಇಡುವ ಹೋಲ್ಡರ್
ಯುಎಸ್ಬಿ ಚಾರ್ಜರ್
ಟಾಟಾ ಏಸ್ ಗೋಲ್ಡ್ ಪೆಟ್ರೋಲ್ನಲ್ಲಿ ಕಡಿಮೆ ನಿರ್ವಹಣೆ ವೆಚ್ಚವಿದೆ
ಸಾಮಗ್ರಿಯ ಬಾಳಿಕೆ ಹೆಚ್ಚು
ಬಿಡಿಭಾಗಗಳು ಸುಲಭವಾಗಿ ಲಭ್ಯವಿರುತ್ತವೆ
1400+ ಟಾಟಾ ಮೋಟಾರ್ನ ಅಧಿಕೃತ ಸರ್ವಿಸ್ ಸ್ಟೇಷನ್ಗಳಾದ್ಯಂತ ಸುಲಭವಾಗಿ ಸರ್ವಿಸ್ ಮಾಡಿಸಿಕೊಳ್ಳಬಹುದು
2 ವರ್ಷಗಳು ಅಥವಾ 72000 ಕಿಮೀಗಳಿಗೆ ವಾರಂಟಿ
ಟಾಟಾ ಏಸ್ ಗೋಲ್ಡ್ ಪೆಟ್ರೋಲ್ನಲ್ಲಿ ಅಧಿಕ ಲಾಭ
ಕಡಿಮೆ ನಿರ್ವಹಣಾ ವೆಚ್ಚ
ಅಧಿಕ ಇಂಧನ ಉಳಿತಾಯ
ಅಧಿಕ ಭಾರ ಹೊರುವ ಸಾಮರ್ಥ್ಯ
ಪ್ರತೀ ತಿಂಗಳು ರೂ.25000 ಲಾಭ