ಟಾಟಾ ಏಸ್ ಗೋಲ್ಡ್ ಸಿಎನ್ಜಿ ಗುಣಲಕ್ಷಣಗಳು

ಟಾಟಾ ಏಸ್ ಗೋಲ್ಡ್ ಸಿಎನ್ಜಿ ಗುಣಲಕ್ಷಣಗಳು

ಟಾಟಾ ಏಸ್ ಗೋಲ್ಡ್ ಸಿಎನ್ಜಿ ಅಧಿಕ ಮೈಲೇಜ್ ಕೊಡುತ್ತದೆ

ಟಾಟಾ ಏಸ್ ಗೋಲ್ಡ್ ಸಿಎನ್ಜಿ ಅಧಿಕ ಮೈಲೇಜ್ ಕೊಡುತ್ತದೆ

  • ಟಾಟಾ ಏಸ್ ಗೋಲ್ಡ್ ಸಿಎನ್ಜಿ ಉತ್ತಮ ಮೈಲೇಜ್ ಹೊಂದಿರುತ್ತದೆ
  • ಅಧಿಕ ಮೈಲೇಜ್ಗೆ ಗೇರ್ ಶಿಫ್ಟ್ ಅಡ್ವೈಸರ್ ಹೊಂದಿದೆ
ಟಾಟಾ ಏಸ್ ಗೋಲ್ಡ್ ಸಿಎನ್ಜಿ ಅಧಿಕ ಪಿಕಪ್ ಹೊಂದಿದೆ

ಟಾಟಾ ಏಸ್ ಗೋಲ್ಡ್ ಸಿಎನ್ಜಿ ಅಧಿಕ ಪಿಕಪ್ ಹೊಂದಿದೆ

  • ವಾಟರ್ ಕೂಲ್ಡ್ ಮಲ್ಟಿಪಾಯಿಂಟ್ ಗ್ಯಾಸ್ ಇಂಜೆಕ್ಷನ್ 694ಸಿಸಿ ಸಿಎನ್ಜಿ ಎಂಜಿನ್
  • ಉತ್ತಮ ವೇಗಕ್ಕಾಗಿ 26 ಎಚ್ಪಿಯ ಅಧಿಕ ಶಕ್ತಿ
  • ಉತ್ತಮ ವೇಗವರ್ಧನೆಗಾಗಿ 50 ಎನ್ಎಂನ ಅಧಿಕ ಟಾರ್ಕ್
  • ಉತ್ತಮ ಪಿಕಪ್ಗಾಗಿ 29% ನ ಅಧಿಕ ಗ್ರೇಡೆಬಿಲಿಟಿ
ಟಾಟಾ ಏಸ್ ಗೋಲ್ಡ್ ಹೆಚ್ಚು ಭಾರ ಹೊರಬಲ್ಲದು

ಟಾಟಾ ಏಸ್ ಗೋಲ್ಡ್ ಹೆಚ್ಚು ಭಾರ ಹೊರಬಲ್ಲದು

  • ಹೆವಿಡ್ಯೂಟಿ ಟ್ರಕ್ ರೀತಿಯ ಚಾಸಿ ಈಗ ಹೆಚ್ಚು ಬಲವರ್ಧಿತಗೊಂಡಿದೆ
  • ರಗ್ಡ್ ಫ್ರಂಟ್ ಮತ್ತು ರೇರ್ ಲೀಫ್ ಸ್ಪ್ರಿಂಗ್ ಸಸ್ಪೆನ್ಷನ್ ಈಗ ಹೆಚ್ಚು ಗಟ್ಟಿಮುಟ್ಟಾಗಿದೆ
  • ಅದೇ ರೀತಿಯ ಬಾಳಿಕೆ ಬರುವ ಆಕ್ಸಲ್ಗಳು
  • 640 ಕೆಜಿಗಳ ಅಧಿಕ ಪೇಲೋಡ್
ಟಾಟಾ ಏಸ್ ಗೋಲ್ಡ್ ಸಿಎನ್ಜಿಯಲ್ಲಿ ಅಧಿಕ ಅನುಕೂಲ

ಟಾಟಾ ಏಸ್ ಗೋಲ್ಡ್ ಸಿಎನ್ಜಿಯಲ್ಲಿ ಅಧಿಕ ಅನುಕೂಲ

  • ಹೊಸ ಡಿಜಿಟಲ್ ಕ್ಲಸ್ಟರ್
  • ದೊಡ್ಡ ಗ್ಲವ್ ಬಾಕ್ಸ್
  • ಹೊಸ ಯುಎಸ್ಬಿ ಚಾರ್ಜರ್
ಟಾಟಾ ಏಸ್ ಗೋಲ್ಡ್ ಪೆಟ್ರೋಲ್ನಲ್ಲಿ ಕಡಿಮೆ ನಿರ್ವಹಣೆ ವೆಚ್ಚವಿದೆ

ಟಾಟಾ ಏಸ್ ಗೋಲ್ಡ್ ಪೆಟ್ರೋಲ್ನಲ್ಲಿ ಕಡಿಮೆ ನಿರ್ವಹಣೆ ವೆಚ್ಚವಿದೆ

  • ಟಾಟಾ ಏಸ್ ಗೋಲ್ಡ್ ಸಿಎನ್ಜಿ 72,000 ಕಿಮೀಗಳು ಅಥವಾ 24 ತಿಂಗಳ ವಾರಂಟಿಯನ್ನು ಹೊಂದಿದೆ. ಸುಮಾರು 1400 ಕ್ಕೂ ಅಧಿಕ ಸರ್ವಿಸ್ ಕೇಂದ್ರಗಳನ್ನು ದೇಶದಾದ್ಯಂತ ಹೊಂದಿದೆ ಮತ್ತು 24-ಗಂಟೆಗಳೂ ಕಾರ್ಯನಿರ್ವಹಿಸುವ ಗ್ರಾಹಕ ಸೇವೆ ಸಹಾಯವಾಣಿ (ಭಾರತದಾದ್ಯಂತ ಉಚಿತ ಕರೆ ಸಂಖ್ಯೆ. 1800 209 7979) ಬಳಸಬಹುದು. ಹೀಗಾಗಿ ಟಾಟಾ ಮೋಟಾರ್ಸ್ ವಾಣಿಜ್ಯ ವಾಹನಗಳ ಬಳಕೆದಾರರು ತುರ್ತು ಸ್ಥಿತಿಗಳಲ್ಲಿ ನೆರವನ್ನು ಪಡೆದುಕೊಳ್ಳುವ ಖಚಿತ ಭರವಸೆ ಸಿಗಲಿದೆ.
ಅಧಿಕ ಆದಾಯ

ಅಧಿಕ ಆದಾಯ

  • ಟಾಟಾ ಏಸ್ ಗೋಲ್ಡ್ ಸಿಎನ್ಜಿಯಲ್ಲಿ 2520 ಎಂಎಂ (8.2 ಅಡಿ) ಯಷ್ಟು ಬಾಡಿ ಉದ್ದದ ಭಾರವನ್ನು ಹೇರಬಹುದಾಗಿದ್ದು, ವಿಶಾಲವಾದ ಭಾರ ಹೇರುವ ಜಾಗ ಮತ್ತು ಗರಿಷ್ಠ ಆದಾಯವನ್ನು ಒದಗಿಸುತ್ತದೆ.