ಟಾಟಾ ಏಸ್ ಗೋಲ್ಡ್ ಪೆಟ್ರೋಲ್ - ಲಾಭದಲ್ಲಿ ನಿಮ್ಮ ಜೊತೆಗಾರ
ಬಿಡುಗಡೆಯಾದ ದಿನದಿಂದ ಈವರೆಗೆ 22 ಲಕ್ಷ ಉದ್ಯಮಿಗಳಿಗೆ ಸ್ವಾವಲಂಬನೆಯನ್ನು ನೀಡಿರುವ ಟಾಟಾ ಏಸ್ ಗೋಲ್ಡ್ನ ದಂತಕತೆಯನ್ನು ಯಶಸ್ವಿಯಾಗಿ ಮುಂದುವರಿಸುತ್ತಾ, ಟಾಟಾ ಏಸ್ ಗೋಲ್ಡ್ ಪೆಟ್ರೋಲ್ ಧೀರ್ಘಕಾಲದವರೆಗೆ ನಿಮ್ಮ ಲಾಭಗಳ ಸಹಭಾಗಿಯಾಗಲು ಸಿದ್ಧವಾಗಿ ನಿಂತಿದೆ.