ಟಾಟಾ ಏಸ್ ಗೋಲ್ಡ್ ಪೆಟ್ರೋಲ್ ಗುಣಲಕ್ಷಣಗಳು

ಟಾಟಾ ಏಸ್ ಗೋಲ್ಡ್ ಪೆಟ್ರೋಲ್ ಗುಣಲಕ್ಷಣಗಳು

ಟಾಟಾ ಏಸ್ ಗೋಲ್ಡ್ ಪೆಟ್ರೋಲ್ ಅಧಿಕ ಮೈಲೇಜ್ ಹೊಂದಿರುತ್ತದೆ

ಟಾಟಾ ಏಸ್ ಗೋಲ್ಡ್ ಪೆಟ್ರೋಲ್ ಅಧಿಕ ಮೈಲೇಜ್ ಹೊಂದಿರುತ್ತದೆ

  • ಟಾಟಾ ಗ್ಯಾಸೋಲಿನ್ ಎಂಪಿಎಫ್ಐ ಬಿಎಸ್- VI, 4 ಸ್ಟ್ರೋಕ್ ವಾಟರ್ ಕೂಲ್ಡ್ ಎಂಜಿನ್
  • ಅತ್ಯುತ್ತಮ ಇಂಧನ ಕ್ಷಮತೆಗೆ ಗೇರ್ ಶಿಫ್ಟ್ ಅಡ್ವೈಸರ್
  • ಉತ್ತಮ ಇಂಧನ ಕ್ಷಮತೆಗೆ ಈಕೋ ಸ್ವಿಚ್
ಟಾಟಾ ಏಸ್ ಗೋಲ್ಡ್ ಪೆಟ್ರೋಲ್ ಅಧಿಕ ಪಿಕಪ್ ಹೊಂದಿದೆ

ಟಾಟಾ ಏಸ್ ಗೋಲ್ಡ್ ಪೆಟ್ರೋಲ್ ಅಧಿಕ ಪಿಕಪ್ ಹೊಂದಿದೆ

  • ಉತ್ತಮ ವೇಗಕ್ಕಾಗಿ 30 ಎಚ್ಪಿಯ ಅಧಿಕ ಶಕ್ತಿ
  • ಉತ್ತಮ ವೇಗವರ್ಧನೆಗಾಗಿ 55 ಎನ್ಎಂನ ಅಧಿಕ ಟಾರ್ಕ್
  • ಉತ್ತಮ ಪಿಕಪ್ಗಾಗಿ 30% ನ ಅಧಿಕ ಗ್ರೇಡೆಬಿಲಿಟಿ
  • 70 ಕಿಮೀ/ಗಂಟೆ ಗರಿಷ್ಠ ವೇಗ
ಟಾಟಾ ಏಸ್ ಗೋಲ್ಡ್ ಪೆಟ್ರೋಲ್ ಅಧಿಕ ಭಾರ ಹೊರುತ್ತದೆ

ಟಾಟಾ ಏಸ್ ಗೋಲ್ಡ್ ಪೆಟ್ರೋಲ್ ಅಧಿಕ ಭಾರ ಹೊರುತ್ತದೆ

  • 750 ಕೆಜಿಗಳ ಅಧಿಕ ಪೇಲೋಡ್
  • ಹೆವಿಡ್ಯೂಟಿ ಟ್ರಕ್ ರೀತಿಯ ಚಾಸಿ ಈಗ ಹೆಚ್ಚು ಬಲವರ್ಧಿತಗೊಂಡಿದೆ
  • ರಗ್ಡ್ ಫ್ರಂಟ್ ಮತ್ತು ರೇರ್ ಲೀಫ್ ಸ್ಪ್ರಿಂಗ್ ಸಸ್ಪೆನ್ಷನ್ ಈಗ ಹೆಚ್ಚು ಗಟ್ಟಿಮುಟ್ಟಾಗಿದೆ
  • ಬಾಳಿಕೆ ಬರುವ ಟ್ರಕ್ ರೀತಿಯ ಆಕ್ಸಲ್ಗಳು
ಟಾಟಾ ಏಸ್ ಗೋಲ್ಡ್ ಪೆಟ್ರೋಲ್ನಲ್ಲಿ ಅಧಿಕ ಅನುಕೂಲ

ಟಾಟಾ ಏಸ್ ಗೋಲ್ಡ್ ಪೆಟ್ರೋಲ್ನಲ್ಲಿ ಅಧಿಕ ಅನುಕೂಲ

  • ಡಿಜಿಟಲ್ ಕ್ಲಸ್ಟರ್
  • ದೊಡ್ಡ ಗ್ಲವ್ ಬಾಕ್ಸ್
  • ಬಾಟಲಿ ಮತ್ತು ದಾಖಲೆ ಇಡುವ ಹೋಲ್ಡರ್
  • ಯುಎಸ್ಬಿ ಚಾರ್ಜರ್
ಟಾಟಾ ಏಸ್ ಗೋಲ್ಡ್ ಪೆಟ್ರೋಲ್ನಲ್ಲಿ ಕಡಿಮೆ ನಿರ್ವಹಣೆ ವೆಚ್ಚವಿದೆ

ಟಾಟಾ ಏಸ್ ಗೋಲ್ಡ್ ಪೆಟ್ರೋಲ್ನಲ್ಲಿ ಕಡಿಮೆ ನಿರ್ವಹಣೆ ವೆಚ್ಚವಿದೆ

  • ಸಾಮಗ್ರಿಯ ಬಾಳಿಕೆ ಹೆಚ್ಚು
  • ಬಿಡಿಭಾಗಗಳು ಸುಲಭವಾಗಿ ಲಭ್ಯವಿರುತ್ತವೆ
  • 1400+ ಟಾಟಾ ಮೋಟಾರ್ನ ಅಧಿಕೃತ ಸರ್ವಿಸ್ ಸ್ಟೇಷನ್ಗಳಾದ್ಯಂತ ಸುಲಭವಾಗಿ ಸರ್ವಿಸ್ ಮಾಡಿಸಿಕೊಳ್ಳಬಹುದು
  • 2 ವರ್ಷಗಳು ಅಥವಾ 72000 ಕಿಮೀಗಳಿಗೆ ವಾರಂಟಿ
ಟಾಟಾ ಏಸ್ ಗೋಲ್ಡ್ ಪೆಟ್ರೋಲ್ನಲ್ಲಿ ಅಧಿಕ ಲಾಭ

ಟಾಟಾ ಏಸ್ ಗೋಲ್ಡ್ ಪೆಟ್ರೋಲ್ನಲ್ಲಿ ಅಧಿಕ ಲಾಭ

  • ಕಡಿಮೆ ನಿರ್ವಹಣಾ ವೆಚ್ಚ
  • ಅಧಿಕ ಇಂಧನ ಉಳಿತಾಯ
  • ಅಧಿಕ ಭಾರ ಹೊರುವ ಸಾಮರ್ಥ್ಯ
  • ಪ್ರತೀ ತಿಂಗಳು ರೂ.25000 ಲಾಭ